Author: sharadghante

ಬೀದರ್

ಬೀದರ ಜಿಲ್ಲೆಯ “ರೌಢಿ ನಿಗೃಹ ದಳ” ಗಳಿಂದ ಕ್ರಿಕೆಟ್ ಬೆಟ್ಟಿಂಗ್ ದಾಳಿ ಬಂಧನ”

ಗಾಂಧಿಗಂಜ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ನ್ಯೂ ಆದರ್ಶ ಕಾಲೋನಿಯಲ್ಲಿ ರಾಜಸ್ಥಾನ ರಾಯಲ್ಸ್ v/s ರಾಯಲ್ ಚಾಲೆಂಜ ಬೆಂಗಳೂರು ನಡುವೆ ನಡೆದ ಕ್ರಿಕೆಟ್ ಪಂದ್ಯದ ಮೇಲೆ ಸಾರ್ವಜನಿಕರಿಂದ

Ghantepatrike kannada daily news Paper
Read More
ಕಲಬುರಗಿ

ಕಾಳಗಿ ಪಟ್ಟಣದಲ್ಲಿ ಇಂದು ಹಮ್ಮಿಕೊಳ್ಳಲಾದ ಕಾಂಗ್ರೆಸ ಕಾರ್ಯಕರ್ತರ ಸಭೆ

ಚಿಂಚೋಳಿ ಕ್ಷೇತ್ರದ ಕಾಳಗಿ ಪಟ್ಟಣದಲ್ಲಿ ಇಂದು ಹಮ್ಮಿಕೊಳ್ಳಲಾದ ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕಳೆದ 10 ವರ್ಷದಿಂದ ಸಂಸದ ಭಗವಂತ ಖುಬಾ ಅವರಿಗೆ ಕ್ಷೇತ್ರದ ಜನರು

Ghantepatrike kannada daily news Paper
Read More
ಬೀದರ್

ಮರಳಿ ಹಕ್ಕಿ ಸಮೂಹ ಗಾಯನ ನಮ್ಮ ಯುಗಾದಿ ಆಗಮನ : ಸುಬ್ಬಣ್ಣ ಕರಕನಳ್ಳಿ

ನಮ್ಮ ಯುಗಾದಿ. ರವಿಕಾಂತಿ ದಿನಗಳು ಅರಳಿ ಚಂದ್ರಕಾಂತಿ ಮಾಸಗಳು ಮರಳಿ ಹಕ್ಕಿ ಸಮೂಹ ಗಾಯನ ನಮ್ಮ ಯುಗಾದಿ ಆಗಮನ|| ಪಲ್ಲವಿ|| ಕಳೆ ಮರಗಳ ಹೊಸ ಸಿರಿತನ ಟೊಂಗೆ

Ghantepatrike kannada daily news Paper
Read More
ಬೀದರ್

ನಾಟ್ಯಶ್ರೀ ನೃತ್ಯಾಲಯದ ಕಲಾವಿದರಿಂದ ಕಲಾ ಪ್ರದರ್ಶನ ಮನ ರಂಜಿಸಿದ ಸಾಂಸ್ಕøತಿಕ ಸಂಜೆ

ಬೀದರ್: ನಾಟ್ಯಶ್ರೀ ನೃತ್ಯಾಲಯವು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಇಲ್ಲಿಯ ಗುಂಪಾ ರಸ್ತೆಯಲ್ಲಿನ ರಿಲಯನ್ಸ್ ಟ್ರೆಂಡ್ಸ್ ಕೆಳಗಡೆ ಇರುವ ಮಹಾಲಕ್ಷ್ಮಿ ಕಾಂಪ್ಲೆಕ್ಸ್‍ನ ನಾಟ್ಯಶ್ರೀ ಸಾಂಸ್ಕøತಿಕ ಭವನದಲ್ಲಿ

Ghantepatrike kannada daily news Paper
Read More
ಬೀದರ್

ಪಾಂಡೆ ಸ್ವಗೃಹದಲ್ಲಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ :ಈಶ್ವರ್ ಸಿಂಗ್ ಠಾಕೂರ್ ಭೇಟಿ

ಬೀದರ್: ಜಿಲ್ಲಾ ಬಿಜೆಪಿ ಮುಖಂಡ ಮಾಜಿ ಶಾಸಕ ರಮೇಶ್ ಕುಮಾರ್ ಪಾಂಡೆ  ಅನಾರೋಗ್ಯದ ಕಾರಣ ಅಸ್ವಸ್ಥರಾಗಿದ್ದಾರೆ. ಬಿಜೆಪಿ ವಿಭಾಗ ಪ್ರಮುಖ ಈಶ್ವರ ಸಿಂಗ್ ಠಾಕೂರ್ ಮತ್ತು ಹಿರಿಯ

Ghantepatrike kannada daily news Paper
Read More
ಬೀದರ್

ರಕ್ತದಾನ ಶಿಬಿರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಸಸಿಗೆ ನೀರೆರೆದು ಚಾಲನೆ ನೀಡಿದರು

ಬೀದರ್: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘ ಹಾಗೂ ಪೊಬ ಕಲ್ಯಾಣ ಸೇವೆಗಳು, ವೈದ್ಯಕೀಯ ಶಿಕ್ಷಣ

Ghantepatrike kannada daily news Paper
Read More
ಬೀದರ್

ವೈವಿಧ್ಯಮಯ ಸಂಸ್ಕ್ರತಿ, ಭಾವೈಕ್ಯತೆಯ ನಾಡು ಕರ್ನಾಟಕ :ಸಚಿವ ಈಶ್ವರ ಬಿ.ಖಂಡ್ರೆ

ಬೀದರ. ನವೆಂಬರ್ 1 :- ಅನೇಕ ಮಹನೀಯರ ಹೋರಾಟದ ಫಲವಾಗಿ ಭಾಷವಾರು ಪ್ರಾಂತ್ಯಗಳ ಮೇಲೆ ರಚನೆಯಾದ ಕನ್ನಡಿಗರ ನಾಡಾಗಿ ಕರ್ನಾಟಕವು ಉದಯವಾಗಿದೆ. ಕರ್ನಾಟಕವು ವೈವಿಧ್ಯಮಯ ಸಂಸ್ಕೃತಿ, ಭಾವೈಕ್ಯತೆಯ

Ghantepatrike kannada daily news Paper
Read More
ಬೀದರ್

ಕಾರಂಜಾ ಸಂತ್ರಸ್ಥರಿಂದ 68ನೇ ಕನ್ನಡ ರಾಜ್ಯೋತ್ಸವ ಆಚರಣೆ.

ಕಾರಂಜಾ ಸಂತ್ರಸ್ಥರ ಧರಣಿಯು ಇಂದಿಗೆ 490 ದಿನಕ್ಕೆ ಕಾಲಿರಿಸಿದರು  ಕೂಡ ಸರ್ಕಾರವು ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆಯನ್ನು ತೋರಿರುವುದಿಲ್ಲ. ಆದರೂ ಕೂಡ  ಸರಕಾರದ ನೀತಿಗೆ ಅನುಗುಣವಾಗಿ ಸಂತ್ರಸ್ತರಿAದ 68ನೇ

Ghantepatrike kannada daily news Paper
Read More
ಬೀದರ್

ಕಬ್ಬಿನ ಬಿಲ್‍ನ್ನು ಪ್ರತಿ 15 ದಿನಗಳಿಗೊಮ್ಮೆ ತಪ್ಪದೆ ಪಾವತಿಸಲಾಗುವುದು

ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆಯ 2023-24ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಪ್ರಾರಂಭದ ಪೂಜಾ ಕಾರ್ಯಕ್ರಮವನ್ನು ಜಿಲ್ಲೆಯ ಪರಮಪೂಜ್ಯ ಸ್ವಾಮಿಜಿಗಳ ನೇತ್ರತ್ವದಲ್ಲಿ ಕಾರ್ಖಾನೆಯ ಅಧ್ಯಕ್ಷ ಶ್ರೀ ಡಿ.ಕೆ.ಸಿದ್ರಾಮ

Ghantepatrike kannada daily news Paper
Read More
ಬೀದರ್

ಬಂಟಿ ದರಬಾರೆ(ಇಮಾನ್ಯವೆಲ್) ರವರಿಗೆ ರಾಜ್ಯ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲು ಮನವಿ

ಬಂಟಿ ದರಬಾರೆ ರವರು ಅನೇಕ ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುವುದಲ್ಲದೇ ಕಾಂಗ್ರೇಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಔರಾದ (ಬಿ) ಮೀಸಲು ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸು

Ghantepatrike kannada daily news Paper
Read More
error: Content is protected !!