ಬೀದರ್

ಸಚಿವ ಭಗವಂತ ಖೋಬಾ ಅವರ ವಿರುದ್ದ ಹರಿಹಾಯಿದ ಶಾಸಕ ಪ್ರಭು ಚವ್ಹಾಣ

ರಾವಣನ ಅಹಂಕಾರ ದಲ್ಲಿ ಮೇರೆಯುತಿರುವ ರಿಗೆ ನಾವು ಏನು ಹೇಳಿದರು ಕೇಳಿಸುವದಿಲ್ಲ ,ಎಂದು ಕೇಂದ್ರ ಸಚಿವ ಭಗವಂತ ಖೋಬಾ ಅವರ ವಿರುದ್ದ ಹರಿಹಾಯಿದ ಶಾಸಕ ಪ್ರಭು ಚವ್ಹಾಣ
ಇಂದು ಬೀದರ ಜಿಲ್ಲೆಯ ಔರಾದ ಪಟ್ಟಣದಲ್ಲಿ ಮಾದ್ಯಮ ದವರೊಂದಿಗೆ ಮಾತನಾಡಿದ ಮಾಜಿ ಸಚಿವರು ಹಾಗೂ ಔರಾದ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಪ್ರಭು ಚವ್ಹಾಣ ಅವರು ಮತನಾಡಿ ಕೇಂದ್ರ ಸಚಿವ ಭಗವಂತ ಖೋಬಾ ಅವರು ಸಚಿವರಾಗಿ ಅಧಿಕಾರವನ್ನು ವಹಿಸಿದ ಮೇಲೆ ರಾವಣನ ಅಹಂಕಾರ ದಲ್ಲಿ ಮೇರೆಯುತಿದ್ದರೆ ನಾವು ಏನು ಹೇಳಿದರು ಕೇಳಿಸುವದಿಲ್ಲ ,ಇದರಿಂದಾಗಿ ಜಿಲ್ಲೆಯ ಬಹುತೇಕ ಎಲ್ಲಾ ಕಾರ್ಯಕರ್ತರು ಅಸಮಾದಾನ ಗೊಂಡಿದಾರೆ ನಾನು ನಮ್ಮ ಪಕ್ಷದ ಹೈಕಮಾಂಡ ನಾಯಕರ ಗಮನಕ್ಕೆ ತಂದು ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಯ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಸಿಗುವಂತೆ ಪ್ರಯತ್ನಗಳು ಮಾಡುತೆನೆ ಆದರು ಒಂದು ವೇಳೆ ಹೈಕಮಾಂಡ್ ಅವರಿಗೆ ಮತ್ತೆ ಪಕ್ಷದ ಟಿಕೆಟ್ ನೀಡಿದರೆ ನಾನು ಅವರ ಹಾಗೆ ಪಕ್ಷಕ್ಕೆ ದ್ರೋಹ ಬಗೆಯುವ ಕಾರ್ಯ ಮಾಡುವದಿಲ್ಲ ಎಂದು ತಿಳಿಸಿದ ಶಾಸಕರು ಭಗವಂತ ಖೋಬಾ ಅವರು ನನ್ನ ಕೋಲೆ ಸಂಚು ರುಪಿಸಿರುವದು ಸತ್ಯ ಅದಕ್ಕಾಗಿಯೇ ನಾನು ನನ್ನ ಜೀವರಕ್ಷಣೆಗಾಗಿ ಪೋಲಿಸ್ ಅಧಿಕಾರಿಗಳಿಗೆ ದೂರು ನೀಡಿದೆನೆ ಒಂದು ವೇಳೆ ಹೈಕಮಾಂಡ್ ಒಪ್ಪಿಗೆ ನೀಡಿದರೆ 200 ಕೋಟಿ ರೂ.‌ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧ
ಹೊಂದಾಣಿಕೆ ರಾಜಕಾರಣದಲ್ಲಿ ಖೂಬಾ ಎಕ್ಸಪರ್ಟ್
ಆಗಿದಾರೆ ವಿನಹ ನಾನು ಎಂದು ಹೊಂದಾಣಿಕೆಯ ರಾಜಕಾರಣ ಮಾಡಿಲ್ಲ ಎಂದು ಹೇಳಿ ನಾನು ಸಚಿವನಾಗಿದ್ದಾಗ ಅಮರೇಶ್ವ ದೇವಸ್ಥಾನ ಮಹಾದ್ವಾದ ಕಾಮಗಾರಿಗಾಗಿ ಪೂಜೆ ಸಲ್ಲಿಸಿ ಕಾಮಾಗಾರಿಗೆ ಚಾಲನೆ ನೀದರೆ ಕೇಂದ್ರ ಸಚಿವರು ನಮ್ಮ ದೇವರ ಮಹಾದ್ವಾರಕ್ಕೆ ಒಂಬ ಕಳ್ಳ ಲಂಬಾಣಿ ಪೂಜೆ ಸಲ್ಲಿಸಿ ಚಾಲನೆ ನೀಡಿದಾನೆ ಕಾಮಗಾರಿ ಯನ್ನು ನೀಲ್ಲಿಸುವಂತೆ ಅಧಿಕಾರಿಗಳಿಗೆ ಒತ್ತಡ ಹೇರಿ ಒಂದು ವರ್ಷದ ನಂತರ ನಿನ್ನೆ ಮತ್ತೆ ಪೂಜೆ ಸಲ್ಲಿಸಿ ಮುಮೆ ರಾಮ್ ಬಗಲಮ್ಮೆ ಚೂರಿ ಎನ್ನುವಂತೆ ಒಬ್ಬ ದಲಿತ ಸಚಿವರನ್ನು ಅವಮಾನ ಮಾಡಿದಾರೆ ,ತಾಲೂಕಿನಲ್ಲಿ ಕೇಂದ್ರದ ಅನುದಾನದಲ್ಲಿ ಪ್ರಾರಂಭ ವಾಗುತಿರು ಸಿಪೆಡ್ ಕಾಲೆಜ್ ಆರಂಬಿಸಿದರೆ ಎಲ್ಲಿ ಅದರ ಶ್ರೇಯಸ್ಸು ನನ್ನಗೆ ಸಿಗುತದೆ ಎಂದು ಕೇಂದ್ರದ ಅನುಧಾನ ಬೀಡುಗಡೆ ಮಾಡದಂತೆ ತಮ್ಮ ಪ್ರಭಾವ ವನ್ನು ಬಳಸುತಿದ್ದಾರೆ ಎಂದು ಗಂಭೀರ ವಾಗಿ ಆರೋಪಿಸಿದ ಶಾಸಕ ಪ್ರಭು ಚವ್ಹಾಣ, ನಾನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸಕ್ಕೆ ಮುಂದಾಗುವದಿಲ್ಲ ಎಂದು ಹೇಳಿದರು

Ghantepatrike kannada daily news Paper

Leave a Reply

error: Content is protected !!