ನಾಗರಾಳಜಲಾಶಯ ಭರ್ತಿ ಅಂಚಿಗೆ ತಲುಪಿದ್ದು ನದಿಗೆ ಇಳಿಯುವ ಮೊದಲು ಎಚ್ಚರಿಕೆ: ವಿನಾಯಕ ಚವ್ಹಾಣ
ಚಿಂಚೋಳಿ:ತಾಲ್ಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳಜಲಾಶಯ ಭರ್ತಿ ಅಂಚಿಗೆ ತಲುಪಿದ್ದು,ಜಲಾಶಯಕ್ಕೆ 1,500 ಕ್ಯುಸೆಕ್ ಒಳಹರಿವಿದೆ.ಜಲಾಶಯದ ಗರಿಷ್ಠ ಮಟ್ಟ ಸಮುದ್ರಸದ್ಯ ಜಲಾಶಯದ ನೀರಿನ ಮಟ್ಟ 490 ಮೀಟರ್ ತಲುಪಿದೆ.
Read More