ಪೋಲಿಸ್ ಫಿಟ್ನೆಸ್ ಸ್ಟುಡಿಯೋ ಪುನರ್ ಚೆತನ ಗೊಳಿಸದ : SP ಎಸ್ ಎಲ್ ಚೆನ್ನಬಸವಣ್ಣ
ನಗರದ ಪೋಲಿಸ್ ಫಿಟ್ನೆಸ್ ಸ್ಟುಡಿಯೋ ಪುನರ್ ಚೆತನ ಗೊಳಿಸದ ಬೀದರ ಜಿಲ್ಲಾ ಪೋಲಿಸ್ ಅಧಿಕ್ಷಕರಾದ ಎಸ್ ಎಲ್ ಚೆನ್ನಬಸವಣ್ಣ
ಇಂದು ಕಳೆದ ಹಲವಾರು ವರ್ಷಗಳಿಂದ ಬಳಕೆಯಾಗದೆ ಬಿಡಿರುವ ನಗರದ ಪೋಲಿಸ್ ಫಿಟ್ನೆಸ್ ಸ್ಟುಡಿಯೋ ವನ್ನು ಬೀದರ ಜಿಲ್ಲಾ ಪೋಲಿಸ್ ಅಧಿಕ್ಷಕರಾದ ಎಸ್ ಎಲ್ ಚೆನ್ನಬಸವಣ್ಣ ಅವರು ಪುನರ್ ಚೆತನಗೋಳಿಸಿ ಇಂದು ಮತ್ತೆ ಜಿಲ್ಲೆಯ ಪೋಲಿಸರಿಗೆ ಒಪ್ಪಿಸಿದ ಎಸ್ ಎಲ್ ಚೆನ್ನಬಸವ ಮಾತನಾಡಿ ದೇಹದ ಸದೃಡತೆ ಯನ್ನು ಕಾಯಿದು ಕೊಳುವದು ಪೋಲಿಸ ಇಲಾಖೆಗೆ ಅತ್ಯಂತ ಮುಖ್ಯವಾದುದು ಆದರಿಂದ ಜಿಲ್ಲೆಯ ಪೋಲಿಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಈ ಪೋಲಿಸ್ ಫಿಟ್ನೆಸ್ ಸ್ಟುಡಿಯೋದ ಉಪಯೋಗ ಅತಿಹೆಚ್ಚು ಪಡೆದು ಕೊಳ್ಳುವ ಮೂಲಕ ತಮ್ಮ ದೇಹದ ಸದೃಡತೆಯನ್ನು ಕಾಯಿದು ಕೊಳುವಂತೆ ಕರೆನೀಡಿದರು