ರಾಜ್ಯ

ಡಾ. ಅಜಯ್ ಸಿಂಗ್ ಅವರನ್ನು ಅಭಿನಂದಿಸಿದ ಮಲ್ಲಿಕಾರ್ಜುನ ಬಿರಾದಾರ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಡಾ. ಅಜಯ್ ಸಿಂಗ್ ಅವರನ್ನು ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ಬೆಂಗಳೂರಿನಲ್ಲಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಪ್ರಮುಖರಾದ ಈರಣ್ಣ ದಂಗಾಪುರ, ತಿಪ್ಪಣ್ಣ ಬಳಬಟ್ಟಿ ಇದ್ದರು

Ghantepatrike kannada daily news Paper

Leave a Reply

error: Content is protected !!