ಕ್ರಮ ತೆಗೆದುಕೊಳ್ಳಲು ಸಂತೋಷ ಗುತ್ತೇದಾರ ಮನವಿ
ಚಿಂಚೋಳಿ ತಾಲೂಕಿನ ಕಲ್ಲೂರ, ಮಿರಿಯಾಣ ಸೇರಿದಂತೆ ಕೆಲವು ಕಡೆ ಗಣಿಗಾರಿಕೆ ಅಕ್ರಮವಾಗಿ ನಡೆಸುತ್ತಿದ್ದು ಯಾವುದೇ ಪರವಾನಿಸಗೆ ಇಲ್ಲದೆ ಮತ್ತು ವಿದ್ಯುತ್ ಸಂಪರ್ಕ ಪರವಾನಿಗೆ ಪಡೆಯದೆರಾಜಾರೋಷವಾಗಿ ರಾತ್ರಿ ಹಗಲೆನ್ನದೆ ಕ್ವಾರಿ ಕೆಲಸಗಣಿಗಾರಿಕೆ ನಡೆಸುತ್ತಿದ್ದು ಇದರಲ್ಲಿ ಚಿಂಚೋಳಿಜೆಸ್ಕಾಂ (ವಿದ್ಯುತ್) ಅಧಿಕಾರಿಗಳು ಮತ್ತು ಸಂಬಂಧಪಟ್ಟ ಗಣಿ ಇಲಖೆಯ ಅಧಿಕಾರಿಗಳುಶಾಮಿಲಾಗಿದ್ದು, ಎಲ್ಲಾ ಮಾಹಿತಿ ಇದ್ದರೂ ಕಂಡು ಕಾಣದಂತೆ ತಮಗೆ ಸಂಬಂಧವಿಲ್ಲದಂತೆಕುತ್ತಿದ್ದು, ಇದರಿಂದ ಸರಕಾರಕ್ಕೆ ಬರುವ ನೂರಾರು ಕೋಟಿ ರೂಪಾಯಿ ತೆರಿಗೆ ಗಣಿ ಮಾಲಿಕರಮತ್ತು ಅಧಿಕಾರಿಗಳ ಪಾಲಾಗುತ್ತಿದೆ.ದಯಾಳುಗಳಾದ ತಾವು ಸದರಿ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆಆದೇಶಿಸಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲು ಕೋರಿಕೆ,
ಸಂತೋಷ ಗುತ್ತೇದಾರಅಧ್ಯಕ್ಷರುಪರಿಶಿಷ್ಟ ಜಾತಿ ವಿಭಾಗಬ್ಲಾಕ್ ಕಾಂಗ್ರೆಸ್ ಸಮಿತಿ ಚಿಂಚೋಳಿ