ಶ್ರೀಕೀಶನ್‌ರಾವ ತಾಂದಳೆ ನಿಧನ
ಬೀದರ: ನಗರದ ಮಂಗಲಪೆಟ ಭವಾನಿ ಮಂದಿರ ಹತ್ತಿರದ ನಿವಾಸಿಯಾಗಿರುವ ನಿವೃತ ಫಾರ್ಮಸಿಸ್ಟ್ ಶ್ರೀಕೀಶನ ದಶರಥರಾವ ತಾಂದಳೆ (ವಯಸ್ಸು 80) 17 ರಂದು ರಾತ್ರಿ ನಿಧನರಾಗಿದ್ದಾರೆ, ಮೃತಕರಿಗೆ 4 ಗಂಡು ಮಕ್ಕಳು, ಪತ್ನಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತಕರ ಅಂತಿಮ ಸಂಸ್ಕಾರ 19 ಆಗಸ್ಟ್ ಮಧ್ಯಾಹ್ನ 12 ಗಂಟೆಗೆ ಬೀದರ ನಗರದ ನರಸಿಂಹ ಝರನಾ ಹತ್ತಿರದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.