ರಾಜ್ಯ ಕಾರ್ಯಧ್ಯಕ್ಷರಾಗಿ ರವಿ ಬಿರಾದಾರ ಜ್ಯಾಂತಿ ಆಯ್ಕೆ
ರಾಹುಲ್ ಗಾಂಧಿ ವಿಚಾರ ಮಂಚ್ ನ ರಾಜ್ಯ ಕಾರ್ಯಧ್ಯಕ್ಷರಾಗಿ ರವಿ ಬಿರಾದಾರ ಜ್ಯಾಂತಿ ಆಯ್ಕೆ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್. ಪೌರ ಅಡಳಿತ ಸಚಿವರಾದ ರಹೀಮ ಖಾನ್. ವಿಧಾನ ಪರಿಷತ್ ಸದಸ್ಯರಾದ ಅರವಿಂದ ಕುಮಾರ್ ಅರಳಿ ಮಾಜಿ ಸಚಿವರಾದ.ರಾಜಶೇಖರ ಪಾಟೀಲ ಹುಮಾನಬಾದ ಅವರ ಶಿಫಾರಸ್ಸಿನ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಅಧ್ಯಕ್ಷರಾದ ಶ್ರೀ ಹೇಮಂತ್ ಕುಮಾರ್ ಬಿ.ಎಸ್.ಆದೇಶ ಹೊರಡಿಸಿದಾರೆ