ಬೀದರ್

“ಬಸವ ಭವನ” ನಿರ್ಮಾಣಕ್ಕಾಗಿ ಭೂಮಿ ಮಂಜೂರು : ಬಸವರಾಜ ಧನ್ನೂರ.

ಬಹುದಿನಗಳ ನಮ್ಮ ಬೇಡಿಕೆಯಾಗಿದ್ದ “ಬಸವ ಭವನ” ನಿರ್ಮಾಣಕ್ಕಾಗಿ ಬೀದರನಲ್ಲಿ ಸರ್ಕಾರವು ಕಾಯ್ದಿರಿಸಿದ ಚಿಕಪೇಟ್ ಸರ್ವೆ ನಂ 60 ರಲ್ಲಿ 1 ಎಕರೆ 10 ಗುಂಟೆ ಜಮೀನಿನಲ್ಲಿ ಬಸವ ಜಯಂತಿಯ ದಿನ ಬಸವಭಕ್ತರೆಲ್ಲರು ಸೇರಿ ಬಸವಭವನದ ನಾಮಫಲಕ ಅಳವಡಿಸಿ ಷಟಸ್ಥಲ ಧ್ವಜಾರೋಹಣ ಮಾಡಲಾಯಿತು.
ಈ ಭೂಮಿ ಮಂಜೂರು ಮಾಡುವಲ್ಲಿ ಮುಖ್ಯವಾಗಿ ಶ್ರಮವಹಿಸಿದ ಹಿಂದಿನ ಜಿಲ್ಲಾಧಿಕಾರಿಗಳಾದ ಎಚ್.ಆರ್.ಮಹಾದೇವ ಹಾಗು ಹಾಲಿ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿಯವರಿಗೆ ಬೀದರನ ಸಮಸ್ತ ಬಸವಭಕ್ತರ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಬಸವರಾಜ ಧನ್ನೂರ.
Ghantepatrike kannada daily news Paper

Leave a Reply

error: Content is protected !!