3 ತಿಂಗಳ ಉಚಿತ ಸಾಫ್ಟವೇರ್ ಪ್ರೋಗ್ರಾಮಿಂಗ್ ಸ್ಕಿಲ್ಸ್
ಇದೇ ಮೊದಲ ಬಾರಿಗೆ ನಬಾರ್ಡ(ಓಂಃAಖಆ) ಭಾರತ ಸರಕಾರ ಸಹಯೋಗದಲ್ಲಿ ಸಂಸ್ಕೃತಿ ಸ್ಕಿಲ್ ಡೆವೆಲಪಮೆಂಟ್ ಸೆಂಟರ್ ವತಿಯಿಂದ 3 ತಿಂಗಳ ಉಚಿತ ಜಾವಾ (ಎಂಗಿA)ಪ್ರೋಗ್ರಾಮಿAಗ್,ಪೈಥೊನ್ (Phಥಿಣoಟಿ Sಛಿಡಿiಠಿಣiಟಿg), ಡಾಟಾ ಬೆಸ್ ಮ್ಯಾನಜಮೆಂಟ್ (ಆಚಿಣಚಿ bಚಿse mಚಿಟಿಚಿgemeಟಿಣ), ಂಠಿಣiಣuಜe & ಡಿeಚಿsoಟಿiಟಿg ತರಬೇತಿಗಳನ್ನು ಸೇಪ್ಟೆಂಬರ್ 10 ರಿಂದ ಪ್ರಾರಂಭವಾಗಲಿದೆ.
ಈ ತರಬೇತಿಯನ್ನು ಬೀದರ ನಗರದ ಗುಂಪಾ ರಸ್ತೆ, ಕುಂಬಾರಾವಾಡಾ ವೃತ್ತ ಹತ್ತಿರದ ಕೈಲಾಸ ಶೋರೂಂ ಎದುರಗಡೆಯಲ್ಲಿರುವ ಸಂಸ್ಕೃತಿ ಸ್ಕಿಲ್ ಡೆವಲಪಮೆಂಟ ಸೆಂಟರ್‌ದಲ್ಲಿ ತರಬೇತಿ ಪಡೆಯಬಹುದು.
ಬೀದರ ಜಿಲ್ಲೆಯ ಗ್ರಾಮೀಣ ಭಾಗದ ಯುವಕ/ಯುವತಿಯರು ಕೂಡ ಈ ತರಬೇತಿ ಪಡೆದು ಐ.ಟಿ ಕಂಪನಿ (Iಖಿ ಅomಠಿಚಿಟಿಥಿ) ಸೇರಿ ಸಾಫ್ಟೆ÷್ವÃರ್ ಇಂಜಿನಿಯರ್ (Soಜಿಣತಿಚಿಡಿe eಟಿgiಟಿeeಡಿ) ಆಗಬಹುದು.
ಅದಕ್ಕಾಗಿ 3 ತಿಂಗಳ ಉಚಿತ ಸಾಫ್ಟವೇರ್ ಪ್ರೋಗ್ರಾಮಿಂಗ್ ಸ್ಕಿಲ್ಸ್ ಸೇರಲು ಇಚ್ಛೆವುಳ್ಳ ವಿಧ್ಯಾರ್ಥಿಗಳು ಬಿ.ಇ ಕಂಪೂಟರ್ ಸೈನ್ಸ(ಃ.ಇ ಅomಠಿuಣeಡಿ Sಛಿieಟಿಛಿe), ಬಿ.ಎಸ್ಸಿ ಕಂಪೂಟರ್ ಸೈನ್ಸ್(ಃ.Sಛಿ, ಒ.Sಛಿ ಅomಠಿuಣeಡಿ Sಛಿieಟಿಛಿe), ಬಿ.ಸಿ.ಎ/ ಎಂ.ಸಿ.ಎ(ಃ.ಅ.A, ಒ.ಅ.ಂ ), ಹಾಗೂ ಡಿಪ್ಲೋಮಾ ಕಂಪೂಟರ್ ಸೈನ್ಸ್(ಆiಠಿಟomಚಿ ಅomಠಿuಣeಡಿ Sಛಿieಟಿಛಿe) ಪದವಿಧರಾಗಿಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಮೊ: 8722424672, 9901112533 ಸಂಪರ್ಕಿಸಬಹುದು