ಹಾವು ಕಚ್ಚಿ ರೈತ ಮಹಿಳೆ ಸಾವು
ಬೀದರ, ಆ. 16 ಃ ಇಲ್ಲಿಗೆ ಸಮೀಪದ ಅಲಿಯಂಬರ ಗ್ರಾಮದ ರೈತ ಮಹಿಳೆ ಶ್ರೀಮತಿ ಮಹಾದೇವಿ ಗಂಡ ವಿಶ್ವನಾಥ ಮರಕಲೆ (65) ಅವರು ಹಾವು ಕಚ್ಚಿ ಸಾವನ್ನಿಪ್ಪಿರುವ ಘಟನೆ ದಿನಾಂಕ 15 ರಂದು ನಡೆದಿದೆ.
ಶ್ರೀಮತಿ ಮಹಾದೇವಿ ವಿಶ್ವನಾಥ ಮರಕಲೆ ಅವರು ತಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಮೃತ್ಯಪಟ್ಟಿದ್ದಾರೆ. ಈ ಕುರಿತು ಜನವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.