ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಲ್ಲಿ ಬೃಹತ್ ಉದ್ಯೋಗ ಮೇಳ
ಬೀದರ್ ಜಿಲ್ಲೆಯ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಸುವರ್ಣಾವಕಾಶ.ಬರುವ ಇದೆ 21 ಆಗಸ್ಟ್ (ಸೋಮವಾರ) ದಂದು ಭಾಲ್ಕಿಯ ನಮ್ಮ ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಲಾಗಿದ್ದು ಜಿಲ್ಲೆಯ ಯುವಕರು ಮತ್ತು ಯುವತಿಯರು( SSLC, ITI, Deploma,BE, Any Degree) ಇದರ ಲಾಭವನ್ನು ಪಡೆಯಬೇಕೆಂದು ವಿನಂತಿಸುತ್ತೇನೆ.ಉದ್ಯೋಗ ಮೇಳದಲ್ಲಿ ಭಾಗವಹಿಸಲು ತಮ್ಮ ತಮ್ಮ ಶೈಕ್ಷಣಿಕ ವಿವರಗಳೊಂದಿಗೆ ಬರಬೇಕೆಂದು ಕೋರುತ್ತೇನೆ.