ಬೀದರ್

ಬ್ಯಾಂಕ್ ಆಫ್ ಇಂಡಿಯಾ 118 ನೇ ವಾರ್ಷಿಕೋತ್ಸವ

ಬ್ಯಾಂಕ್ ಆಫ್ ಇಂಡಿಯಾ ಬೀದರ್ ಬ್ರಾಂಚ್ ದಲ್ಲಿ 118 ನೇ ವಾರ್ಷಿಕೋತ್ಸವ ದಿನವನ್ನು ಬಹಳ ಹರ್ಷದಿಂದ ಆಚರಿಸಲಾಯಿತು.ಅದರಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ್, ಮಿಸ್ ಸಪನಾ ಎನ್,  ಅರುಣ್ ಕುಮಾರ್ ಕೆ, ಬಾಲಾಜಿ ಶ್ರೀಪದ, . ಸಚಿನ್ ಪಿ, ಚೇತನ್ ಸಾಗರ್, .ಭಾಸ್ಕರ್ಟಿ,  ಮಲ್ಲಿನಾಥ ಜೆ ಹಾಗೂ ,ಸಂಜು ಕುಮಾರ್ಕೆ ಉಪಸ್ಥಿತವಿದ್ದರು.

Ghantepatrike kannada daily news Paper

Leave a Reply

error: Content is protected !!