ಬೀದರ್

ನಿಷ್ಠಾವಂತ ಕಾರ್ಯಕರ್ತರಿಗೆ ಪಕ್ಷ ವಿರೋಧಿ ಹಣೆಪಟ್ಟಿ ಕಟ್ಟಲು ಹೋಗಬೇಡಿ :ಸಚಿವ ಭಗವಂತ ಖೋಬಾ

ಇಂದು ಜಿಲ್ಲೆಯ ಔರಾದ ಪಟ್ಟಣದ ಅಮರೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಮಾಜಿ ಸಚಿವ ಪ್ರಭು ಚವ್ಹಾಣ ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರ ವಾದವು ನಾನು ನನ್ನ ಜೀವನದಲ್ಲಿ ಯಾರಿಗೂ ಕೆಡು ಬಯಸಿದವನಲ್ಲ ಅಂತದರಲ್ಲಿ ನಮ್ಮ ಪಕ್ಷದ ನಾಯಕ ನನ್ನು ಕೊಲೆಗೈಯುವ ಸಂಚು ರೂಪಿಸುವುದು ಹೇಗೆ ಸಾದ್ಯ ನನ್ನ ಅವರ ಮೇಲಿರುವ ಭಿನ್ನಾಭಿಪ್ರಾಯ ದಿಂದ ಹೇಳಿದಾರೆ ಅವರಿಗೆ ಆದೆವರು ನೂರುವರ್ಷ ಆಯಸ್ಸು ನೀಡಲ್ಲಿ ಅಲ್ಲದೆ ಅವರು ಬದುಕಿನುದ್ದಕ್ಕೂ ಬಿಜೆಪಿ ಪಕ್ಷದ ಶಾಸಕರಾಗಿ ಆಯ್ಕೆಯಾಗಿ ಮುಂದು ವರಿಯಲ್ಲಿ ಎಂದು ಆದೇವರಲ್ಲಿ ಪ್ರಾರ್ಥನೆಯ ಮಾಡುವದಾಗಿ ಮಾದ್ಯಮ ಅವರಿಗೆ ತಿಳಿಸಿದ ಭಗವಂತ ಖೋಬಾ

Ghantepatrike kannada daily news Paper

Leave a Reply

error: Content is protected !!