ಅಭಿವೃದ್ಧಿಗೆ ಹಾಗೂ ಸುಗಮ ಆಡಳಿತಕ್ಕಾಗಿಸಹಕಾರ ನೀಡಿ : DHO ಡಾ:ಧ್ಯಾನೇಶ್ವರ ನಿರಗುಡಿ
ಡಾ: ಧ್ಯಾನೇಶ್ವರ ನಿರಗುಡಿ ರವರು ಇಂದು ದಿನಾಂಕ:12-08-2023 ರಂದು ಪೂರ್ವಾಹ್ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಬೀದರದ ಪ್ರಭಾರವನ್ನು ವಹಿಸಿಕೊಂಡಿರುವ ಪ್ರಯುಕ್ತ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಸರಳವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ: ರಾಜಶೇಖರ ಪಾಟೀಲ , ಡಾ: ಕಿರಣ ಪಾಟೀಲ, ಡಾ: ಶರಣಯ್ಯಾ ಸ್ವಾಮಿ, ಡಾ: ಶೆಂಕ್ರೆಪ್ಪಾ ಬೊಮ್ಮಾ , ಡಾ:ದಿಲೀಪ ಡೊಂಗ್ರೆ, ಡಾ:ವಿ.ಜಿ. ರೆಡ್ಡಿ , ಡಾ: ನಿತೀನ ಬಿರಾದಾರ, ಹಾಗೂ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ: ಶಿವಕುಮಾರ ಸಿದ್ದೇಶ್ವರ, ಡಾ: ಸಂಗಾರೆಡ್ಡಿ , ಡಾ:ಅಶೋಕ ಮೈಲಾರೆ, ಡಾ: ಗಾಯತ್ರಿ, ಮತ್ತು ವೈದ್ಯಾಧಿಕಾರಿಗಳು ಡಾ: ಅನೀಲ ರಾಯಪಳ್ಳಿ , ಡಾ: ರವಿ ಕಲಶೆಟ್ಟಿ,
ಡಾ: ಶರಣಪ್ಪದ ಮುಡುಬಿ, ಡಾ:ಭಗವಾನ, ಡಾ:ಗುರುರಾಜ ಗೌರಿ, ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಾದ ರಾಜುಕುಮಾರ ಬಿ. , ಎಂ.ಎ. ಸತ್ತಾರ, ಮೌನದಾಸ, ಪ್ರಶಾಂತ, ಕಾಶಿನಾತ ಡ್ಯಾಮ, ಉಮೇಶ ಬಿರಾದಾರ, ಜಾವೀದ್ ಕಲ್ಯಾಣಕರ , ಮಲ್ಲಿಕಾರ್ಜುನ ಗುಡ್ಡೆ, ವೀರಶೆಟ್ಟಿ, ಚನ್ನಶೆಟ್ಟಿ, ಶ್ಯಾಮರಾವ ಉಮೇಶ ಪ್ರದಸ, ಶಿವರಾಜ ತಡೋಳ್ಗೆ, ವಿಶಾಲ, ಕಿಶನ ರಾಠೋಡ್, ದೇವಿದಾಸ, ಸೂರ್ಯಕಾಂತ, ನಂದಕುಮಾರ, ಪವನಕುಮಾರ, ಲಾಲಯ್ಯಾ, ಇತರರು ಉಪಸ್ಥಿರಿದ್ದು ನೂತನ ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಯವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡ ಡಾ: ಧ್ಯಾನೇಶ್ವರ ನಿರಗುಡಿ ರವರು ಮಾತನಾಡುತ್ತಾ ಉಪಸ್ಥಿತರಿದ್ದ ಎಲ್ಲಾ ಅಧಿಕಾರಿ / ಸಿಬ್ಬಂದಿಗಳವರು ಜಿಲ್ಲೆಯಲ್ಲಿ ಸಮಗ್ರ ಆರೋಗ್ಯ ಸೇವೆಗಳ ಅಭಿವೃದ್ಧಿಗೆ ಹಾಗೂ ಸುಗಮ ಆಡಳಿತಕ್ಕಾಗಿ ಇಲಾಖೆಯ ಎಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹಕಾರ ನೀಡುವಂತೆ ಎಲ್ಲರಲ್ಲಿ ಕೋರಿದರು.