ಹಾಲು ಉತ್ಪಾದಕರ ಉದ್ಘಾಟನಾ ಸಮಾರಂಭ ಹಾಗೂ ಹೈನುಗಾರಿಕೆ ಸಮಾವೇಶ
ಕಲಬುರ್ಗಿ, ಬೀದರ ಮತ್ತು ಯಾದಗೀರ ಜಿಲ್ಲಾ ಹಾಲು ಒಕ್ಕೂಟ(ನಿ) ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ಇವರ ಸಂಯುಕ್ತಾಶ್ರಯದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ ವೀರೇಂದ್ರ ಹೆಗಡೆ ಅವರ ಅನುದಾನದಡಿ ಬೀದರ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೀಡಿದ ಮೂಲಭೂತ ಸೌಕರ್ಯಗಳ ಉದ್ಘಾಟನಾ ಸಮಾರಂಭ ಹಾಗೂ ಹೈನುಗಾರಿಕೆ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿru.