ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ವೀರಶೈವ ಲಿಂಗಾಯತ್ ಸಮಾಜ ವತಿಯಿಂದ ಸನ್ಮಾನ
ಚಿಂಚೋಳಿಗೆ ನೂತನವಾಗಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು ಪ್ರಥಮ ಬಾರಿಗೆ ಚಿಂಚೋಳಿಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ತಾಲೂಕ ವೀರಶೈವ ಲಿಂಗಾಯತ್ ಸಮಾಜ ವತಿಯಿಂದ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಬಸವರಾಜ ಸಜ್ಜನ್ ಸುಲೇಪೇಟ್, ವೀರಶೈವ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ, ವೀರಶೈವ ಸಮಾಜದ ಯುವ ಅಧ್ಯಕ್ಷರಾದ ಪವನ ಪಾಟೀಲ ಹುಡದಳ್ಳಿ, ಚಿಂಚೋಳಿಯ ವೀರಶೈವ ಸಮಾಜದ ನಗರ ಘಟಕ ಅಧ್ಯಕ್ಷರಾದ ಸಂಜು ಪಾಟೀಲ್ ಯ0ಪಳ್ಳಿ, ವೀರಶೈವ ಸಮಾಜದ ತಾಲೂಕ ಪ್ರಧಾನ ಕಾರ್ಯದರ್ಶಿಗಳು ವೀರೇಶ ದೇಸಾಯಿ, ವೀರಶೈವ ಸಮಾಜದ ಮುಖಂಡರಾದ ರವೀಂದ್ರ ಬಂಡೆಪ್ಪನೂರ್, ಅಜೀತ ಪಾಟೀಲ್, ಶರಣು ಪಾಟೀಲ್ ಮೋತ್ತಕಲ್ಲಿ, ವೀರಶೆಟ್ಟಿ ಮಾಗಿ ಗಾರಂಪಳ್ಳಿ, ಉಮೇಶ ಪಾಟೀಲ ದೇಗಲಮಡಿ, ದಯಾನಂದ್ ಹಿತ್ತಲ, ಮಲ್ಲಿನಾಥ ಮೇಲಗಿರಿ, ಮಲ್ಲಿಕಾರ್ಜುನ ಸ್ವಾಮಿ, ಮತ್ತು ಅನೇಕ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಉಪಸ್ಥಿತರಿದ್ದರು.