ಬೀದರ್

ಶ್ರೀ ಉಮಕಾಂತ್ ನಾಗಮರಪಳ್ಳಿ ಅವರ ಸಮ್ಮುಖದಲ್ಲಿ ಆವಿರುದ್ದ ಆಯ್ಕೆ

ಚಿಂತಾಕಿ ಗ್ರಾಮ ಪಂಚಾಯತ್ ಅಧ್ಯಕ್ಷರು & ಉಪಾಧ್ಯಕ್ಷರು ಆವಿರುದ್ದ ಆಯ್ಕೆ. ಅಧ್ಯಕ್ಷರು ರಾಮ್ ರೆಡ್ಡಿ ಹಣಮಾರೆಡ್ಡಿ ಕೌಡಾಲೆ ಚಿಂತಾಕಿ. ಉಪಾಧ್ಯಕ್ಷರು ಅಶ್ವಿನಿ ಅನಿಲ. ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಶ್ರೀ ಉಮಕಾಂತ್ ನಾಗಮರಪಳ್ಳಿ ಅವರ ಸಮ್ಮುಖದಲ್ಲಿ

Ghantepatrike kannada daily news Paper

Leave a Reply

error: Content is protected !!