ಶಾಸಕರಾದ ಪ್ರಭು.ಬಿ ಚವ್ಹಾಣ ತುಳಜಾಭವಾನಿಯ ದೇವಸ್ಥಾನಕ್ಕೆ ಭೇಟಿ
ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ನವರಾತ್ರಿ ಉತ್ಸವದ ನಿಮಿತ್ತ ಅಕ್ಟೋಬರ್ 21ರಂದು ಕುಟುಂಬ ಸಮೇತ ಮಹಾರಾಷ್ಟçದ ಸುಕ್ಷೇತ್ರ ತುಳಜಾಪೂರದ ತುಳಜಾಭವಾನಿಯ ದೇವಸ್ಥಾನಕ್ಕೆ ಭೇಟಿ ನೀಡಿ ನಾಡಿನೊಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರತೀಕ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ, ಸಚಿನ್ ರಾಠೋಡ, ಪ್ರದೀಪ ಪವಾರ, ಸಂತೋಷ ಚವ್ಹಾಣ, ಸುಜಿತ ರಾಠೋಡ, ಜೈಪಾಲ ರಾಠೊಡ, ಮುರಳಿಧರ ಪವಾರ, ಅನೀಲ ಪವಾರ ಸೇರಿದಂತೆ ಇತರರಿದ್ದರು.