ಬೆಳಕುಣಿ ಗ್ರಾಮದ ಬಹುತೇಕ ಕೃಷಿ ಭೂಮಿ ಜಲಾ ವೃತ
ಬೀದರ ಜಿಲ್ಲೆಯಲ್ಲಿ ಕಳೆದ ಎರಡೂ ವಾರಗಳಿಂದ ಸುರಿಸುಯುತಿರುವ ಮಳೆಯಿಂದ ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಬೆಳಕುಣಿ ಗ್ರಾಮದ ಬಹುತೇಕ ಕೃಷಿ ಭೂಮಿ ಜಲಾ ವೃತ
ಜಿಲ್ಲೆಯಲ್ಲಿ ಕಳೆದ ಎರಡೂ ವಾರಗಳಿಂದ ಬೀಳುವ ಮಳೆ ಯಿಂದ ಜಿಲ್ಲೆಯ ಔರಾದ ಮತ್ತು ಕಮಲ ನಗರದ ತಾಲೂಕಿನ ಮದ್ಯದಲ್ಲಿ ಬರುವ ತಾಲೂಕಿನ ಬೆಳಕುಣಿ ಗ್ರಾಮದ ಸಮೀಪ ಅಧಿಕಾರಿಗಳು ಅವೈಜ್ಞಾನಿಕ ವಾಗಿ ನಿರ್ಮಿಸಲಾದ ಸೇತುವೆಯಿಂದ ಸುರಿದ ಮಳೆ ನೀರನ್ನು ಮುಂದೆ ಹೋಗುವುದಕ್ಕೆ ಆಗದೆ ಗ್ರಾಮದ ನೂರಾರು ಹೆಕ್ಟೇರ್ ಕೃಷಿ ಭೂಮಿ ಯಲ್ಲಿ ಆವರಿಸಿದರಿಂದ ಗ್ರಾಮದ ರೈತರು ಕಷ್ಟ ಪಟ್ಟು ಬೆಳದ ಬೆಳೆ ಜಲಾವೃತವಾಗಿ ಬೆಳೆ ನಾಶ ವಾಗಿದು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಕೂಡಲೆ ಸಮೀಕ್ಷೆ ಮಾಡಿ ಬೆಳೆ ಹಾನಿಯಿಂದ ಕಷ್ಟಕ್ಕೆ ಸಿಲುಕಿರುವ ಗ್ರಾಮದ ರೈತರಿಗೆ ಪರಿಹಾರ ಒದಗಿಸಿ ಸೇತುವೆಯ ಕೂಡಲೇ ವೈಜ್ಞಾನಿಕ ವಾಗಿ ನವೀಕರಿಸಿ ಮುಂಬರುವ ದಿನಗಳಲ್ಲಿ ಕೃಷಿ ಭೂಮಿಯಲ್ಲಿ ನೀರು ನಿಲ್ಲದಂತೆ ಕ್ರಮಕೈಗೊಳುವಂತೆ ಮಾದ್ಯಮದ ಮೂಲಕ ಜಿಲ್ಲಾಧಿಕಾರಿ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳುವದಾಗಿ ಹೇಳಿದ ಗ್ರಾಮದ ರೈತರು.
REP:ಬಸವರಾಜ ಪೂಜಾರಿ