ಬೀದರ್

ಫರ್ನಾಂಡಿಸ್ ಹಿಪ್ಪಳಗಾಂವ ರವರ 46ನೇ ಹುಟ್ಟುಹಬ್ಬ

ಇಂದು ನಮ್ಮ ಸಮಾಜದ ಹೆಮ್ಮೆಯ ಪುತ್ರ ಮೃದು ಹೃದಯ ಉಳ್ಳಂತ ನಮ್ಮೆಲ್ಲರ ಅಚ್ಚುಮೆಚ್ಚಿನ ಜನಪ್ರಿಯ ನಾಯಕರು *ಮಾದಿಗ ದಂಡೋರ ರಾಜ್ಯ ಕಾರ್ಯಾಧ್ಯಕ್ಷರಾದ ಫರ್ನಾಂಡಿಸ್ ಹಿಪ್ಪಳಗಾಂವ ಅಣ್ಣಾಜೀ* ರವರ 46ನೇ ಹುಟ್ಟುಹಬ್ಬದ ಅಂಗವಾಗಿ ಅವರ ಕಚೇರಿಯಲ್ಲಿ ಹೂಗುಚ್ಛ ಮತ್ತು ಶಾಲುಗಳಿಂದ ಸನ್ಮಾನ ಮಾಡಿ ಶುಭಾಷಯ ಕೋರಲಾಯಿತು. ಈ ಸಂದರ್ಭದಲ್ಲಿ ಸ್ವಾಮಿದಾಸ ಮೇಘಾ ಜೀಲ್ಲಾ ಪ್ರಧಾನ ಕಾರ್ಯದರ್ಶಿಗಳು ಮಾದಿಗ ದಂಡೋರಾ ಸಮಿತಿ ಬೀದರ, ಹಾಗೂ ರವಿ ಕರಂಜಿ, ಔರಾದ ತಾಲೂಕಿನ ಮಾದಿಗ

Ghantepatrike kannada daily news Paper

Leave a Reply

error: Content is protected !!