ಪ್ರತ್ಯೇಕ ವ್ಯವಸ್ಥೆ ಮಾಡಿದ್ದಲ್ಲಿ ಸದರಿ ಕಾರ್ಯಕ್ರಮಕ್ಕೆ ಅರ್ಥವಿರುತ್ತದೆ : ರಮೇಶ ಯಾಕಾಪೂರ
ಚಿಂಚೋಳಿ.-ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ರವರು ಚಿಂಚೋಳಿ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಿರುವಸಾರ್ವಜನಿಕಅಹವಾಲುಸ್ವೀಕಾರಕಾರ್ಯಕ್ರಮದಲ್ಲಿಹಿರಿಯನಾಗರಿಕರು,ಮಹಿಳೆಯರಿಗೆಮತ್ತುಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕುಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ& ಆಯ್.ಟಿ.ಬಿ.ಟಿ ಸಚಿವರು ಚಿಂಚೋಳಿ ತಾಲ್ಲೂಕಿನಲ್ಲಿಖರ್ಗೆ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ಹಮ್ಮಿಕೊಳ್ಳಲಿರುವ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಮಹಿಳೆಯರಿಗೆ ಮತ್ತುಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದಲ್ಲಿ ಸದರಿ ಕಾರ್ಯಕ್ರಮಕ್ಕೆ ಅರ್ಥವಿರುತ್ತದೆ ಇಲ್ಲವಾದಲ್ಲಿ ಈ ಕಾರ್ಯಕ್ರಮನಿರುಪಯುಕ್ತವಾಗುವುದರಲ್ಲಿ ಎರಡು ಮಾತಿಲ್ಲ.ರಮೇಶ ಯಾಕಾಪೂರ ಸಮಾಜ ಸೇವಕರು ಜಿಲ್ಲಾಧಿಕಾರಿಗಳು ಕಲಬುರಗಿ ರವರಿಗೆ ಸಲ್ಲಿಸುತ್ತಾ ಸೂಕ್ತ ಕ್ರಮಕ್ಕಾಗಿ ಹಾಗೂ ನಿರ್ದೇಶನಕ್ಕಾಗಿ ಕೋರಿದೆಸಹಾಯಕ ಆಯುಕ್ತರು ಸೇಡಂ ರವರಿಗೆ ಸಲ್ಲಿಸುತ್ತಾ ಸೂಕ್ತ ಕ್ರಮಕ್ಕಾಗಿ ಕೋರಿದೆ. ಕಾರ್ಯನಿರ್ವಾಹಣಾಧಿಕಾರಿಗಳು ತಾಲ್ಲೂಕು ಪಂಚಾಯತ ಚಿಂಚೋಳಿ ರವರಿಗೆ ಸಲ್ಲಿಸುತ್ತಾ ಸೂಕ್ತ ಕ್ರಮಕ್ಕಾಗಿಕೋರಿದೆ.