ಮುಖ್ಯಮಂತ್ರಿಗಳಿಂದ ಹತ್ತು ಪದಬಂಧ ಪುಸ್ತಕಗಳ ಲೋಕಾರ್ಪಣೆ ಪದಬಂಧ ಬೌದ್ಧಿಕ ಯೋಚನೆಗಳಿಗೆ ಪೂರಕ: ಪ್ರಿಯಾಂಕ್ ಖರ್ಗೆ
ಕಳೆದ ನಾಲ್ಕು ದಶಕಗಳಿಂದ ಕನ್ನಡ ಪತ್ರಿಕೆಗಳಿಗೆ ಕನ್ನಡ ಪದಬಂಧ ರಚಿಸುತ್ತಾ ಬಂದಿರುವ ಅ.ನಾ.ಪ್ರಹ್ಲಾದರಾವ್ ಬರೆದಿರುವ ಎಂಟು ಪದಬಂಧ ಪುಸ್ತಕಗಳು ಹಾಗೂ ಎರಡು ಕನ್ನಡ ಅಕ್ಷರ ಸುಡೂಕು ಪುಸ್ತಕಗಳನ್ನು
Read More