ಬೀದರ್

ಬೀದರ್

ಸಂಘಗಳನ್ನು ಬಲಪಡಿಸುವ ಕೆಲಸ ಮಾಡಬೇಕು : ಅಭಿಷೇಕ ಆರ್ ಪಾಟೀಲ

ಪ್ರಜಾಪ್ರಭುತ್ವದ ತತ್ವಗಳ ಮೂಲ ತಳಹದಿಯಲ್ಲಿ ಸ್ಥಾಪಿತವಾಗಿರುವ ಸಹಕಾರ ಸಂಘಗಳು ಜನರ ಆರ್ಥಿಕ ಆವಶ್ಯಕತೆಗಳನ್ನು ಅವರ ಮನೆ ಬಾಗಿಲಲ್ಲೇ ಪೂರೈಸುವ ಜವಾಬ್ದಾರಿಯನ್ನು ಹೊಂದಿವೆ. ಸದಸ್ಯರೇ ಮಾಲಕರಾಗಿರುವ ವಿಶಿಷ್ಠ ವ್ಯವಸ್ಥೆ

Ghantepatrike kannada daily news Paper
Read More
ಬೀದರ್

ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಆಹ್ವಾನ

ಬೀದರ. ಆಗಸ್ಟ್ 27 :- ಬೀದರ ಜಿಲ್ಲೆಯ ಜನವಾಡಾದಲ್ಲಿರುವ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ) ಶಾಲೆಯಲ್ಲಿ ಖಾಲಿ ಇರುವ 1-ಪಿ.ಸಿ.ಎಮ್ (ಗಣೀತ) ಅಂಗ್ಲ ಮಾಧ್ಯಮ, 2-ಕಲಾ ಅಂಗ್ಲ

Ghantepatrike kannada daily news Paper
Read More
ಬೀದರ್

ಗ್ರಾಮೀಣ ಮಹಿಳಾ ಹಾಗೂ ವೃತ್ತಿಪರ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ

ಬೀದರ. ಆಗಸ್ಟ್ 27:- 2024-25ನೇ ಸಾಲಿನ ಜಿಲ್ಲಾ ಉದ್ಯಮ ಕೇಂದ್ರ ಯೋಜನೆಯಡಿಯಲ್ಲಿ ಗ್ರಾಮೀಣ ಮಹಿಳಾ ಅಭ್ಯರ್ಥಿಗಳಿಂದ ಉಚಿತ ಹೊಲಿಗೆ ಯಂತ್ರ ವಿತರಣೆ ಹಾಗೂ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ

Ghantepatrike kannada daily news Paper
Read More
ಬೀದರ್

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ: ಸಮಾವೇಶಕ್ಕೆ ಚಿಂತನೆ : ಬಸವರಾಜ ಧನ್ನೂರ ಹೇಳಿಕೆ

ಬೀದರ್: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ಮುಂದಿನ ಹೋರಾಟದ ರೂಪು ರೇಷೆಗಳ ಕುರಿತು ಚಿಂತನ-ಮಂಥನ ನಡೆಸಲು ಬರುವ ದಿನಗಳಲ್ಲಿ ಸಮಾವೇಶ ಆಯೋಜಿಸುವ ಚಿಂತನೆ ನಡೆದಿದೆ ಎಂದು

Ghantepatrike kannada daily news Paper
Read More
ಬೀದರ್

ಶ್ರೀ ಕೃಷ್ಣನ ಸಂದೇಶದಿAದ ಆತ್ಮಬಲ, ಆತ್ಮಜ್ಞಾನ, ಆತ್ಮಾನಂದ ಪ್ರಾಪ್ತಿ-ಶ್ರೀಕೃಷ್ಣ ಚೈತನ್ಯದಾಸ ಪ್ರಭು

 ಬೀದರ: ಕೃಷ್ಣನ ಅವತಾರ 5 ಸಾವಿರ ವರ್ಷಗಳ ಹಿಂದೆಯಾಗಿದ್ದರೂ ಆತನ ವಿಚಾರಧಾರೆ ಎಂದೆAದಿಗೂ ನಿತ್ಯನೂತನವಾಗಿದೆ. ಏಕೆಂದರೆ, ಧರ್ಮ-ಅಧರ್ಮದ ಮಧ್ಯದ ಸಂಘರ್ಷ ಎಷ್ಟೇ ತಾರರಕ್ಕೇರಿದರೂ, ಅಧರ್ಮದ ಪಕ್ಷದಲ್ಲಿ ಎಷ್ಟೇ

Ghantepatrike kannada daily news Paper
Read More
ಬೀದರ್

ಹೆಸರು ಮತ್ತು ಉದ್ದಿನ ಖರೀದಿ ಕೇಂದ್ರ ಪ್ರಾರಂಭಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಬೀದರ: ಜಿಲ್ಲೆಯಲ್ಲಿ ಈಗಾಗಲೇ ಹೆಸರು ಬೆಳೆ ರಾಶಿ ಪ್ರಾರಂಭವಾಗಿ ಸುಮಾರು 15 ದಿವಸಗಳಾಗಿವೆ. ಇಲ್ಲಿಯವರೆಗೆ ಸರಕಾರದ ವತಿಯಿಂದ ಹೆಸರು ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ

Ghantepatrike kannada daily news Paper
Read More
ಬೀದರ್

ಔರಾದ್‌ನಲ್ಲಿ ಅದ್ದೂರಿ ದಹಿ ಹಂಡಿ ಉತ್ಸವ ಶಾಸಕ ಪ್ರಭು ಚವ್ಹಾಣರಿಂದ ಚಾಲನೆ

ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ, ಪ್ರಭು ಚವ್ಹಾಣ ಎಂಟರ್‌ಪ್ರೆöÊಸೆಸ್ ಸಹಯೋಗದಲ್ಲಿ ಔರಾದ(ಬಿ)ನಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ದಹಿ

Ghantepatrike kannada daily news Paper
Read More
ಬೀದರ್

ಪಾಠಶಾಲೆ ಮಕ್ಕಳಿಂದ ಭಜನೆ ಕಾರ್ಯಕ್ರಮ

ಬೀದರ್ : ಸಪ್ತಸ್ವರ ಕಲಾ ಸಂಸ್ಥೆ ನಾಗಮಾರಪಳ್ಳಿ ವತಿಯಿಂದ ನಗರದ ಪಾಪನಾಶ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಸಂಗೀತ ಸಂಸ್ಕ್ರತಿ ಕಾರ್ಯಕ್ರಮ ಜರುಗಿತು. ಭಜನೆ ಸಂಸ್ಕ್ರತಿಯನ್ನು ಉಳಿಸಿ

Ghantepatrike kannada daily news Paper
Read More
ಬೀದರ್

ಸಂಸದ ಸಾಗರ ಖಂಡ್ರೆ, ಡಾ.ವಾಲಿಗೆ ಶಟಕಾರ ಕುಟುಂಬ ದಿಂದ ಸನ್ಮಾನ

ಬೀದರ್: ನಗರದಲ್ಲಿ ಸೋಮವಾರ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರೀಮ್ಸ್) ಬೋಧಕ ಆಸ್ಪತ್ರೆಯ ನಿರ್ದೇಶಕರಾದ ಡಾ.ಶಿವಕುಮಾರ ಶಟಕಾರ ಅವರ ನಿವಾಸಕ್ಕೆ ಲೋಕಸಭೆ ಸದಸ್ಯರಾದ ಸಾಗರ ಈಶ್ವರ ಖಂಡ್ರೆ, ಹಾಗೂ

Ghantepatrike kannada daily news Paper
Read More
ಬೀದರ್

ನಾಳೆ ಬ್ರಹ್ಮಕುಮಾರಿ ಶಿವಶಕ್ತಿ ಭವನದಲ್ಲಿ ಪತ್ರಕರ್ತರಿಗೆ ವಿಶೇಷ ಸನ್ಮಾನ 

ಬೀದರ್: ನಾಳೆ(28/08/2024) ಬುಧವಾರ ಮಧ್ಯಾಹ್ನ 12 ಗಂಟೆಗೆ ನಗರದ ರಾಂಪುರೆ ಬಡಾವಣೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಶಿವಶಕ್ತಿ ಭವನದಲ್ಲಿ ಜಿಲ್ಲೆಯ ಪತ್ರಕರ್ತರಿಗೆ ರಕ್ಷಾ ಬಂಧನದ

Ghantepatrike kannada daily news Paper
Read More
error: Content is protected !!