ಬೀದರ್

ಬೀದರ್

ದಾಸೋಹ ಸೇವೆಯಿಂದ ದೇವಕೃಪೆ ಲಭಿಸುತ್ತದೆ: ಈಶ್ವರಸಿಂಗ್ ಠಾಕೂರ್

ಬೀದರ: ಪ್ರತಿಯೊಬ್ಬರೂ ಕಾಯಕ ಮಾಡುವುದರ ಜೊತೆಗೆ ದಾಸೋಹ ಸೇವೆ ಮಾಡಬೇಕು. ದಾಸೋಹದಿಂದ ದೇವರ ಕೃಪೆ ಲಭಿಸುವುದರ ಜೊತೆಗೆ ಹಸಿದವರ ಹೊಟ್ಟೆಗೆ ಅಮೃತ ಉಣಿಸಿದಂತಾಗುತ್ತದೆ ಎಂದು ಭಾರತೀಯ ಜನತಾ

Ghantepatrike kannada daily news Paper
Read More
ಬೀದರ್

ಸುಸ್ಥಿರ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಿ:-ಕಿಶೋರ್ ಕುಮಾರ್ ದುಬೆ

ಬೀದರ:-ಗ್ರಾಮ ಪಂಚಾಯಿತಿಯ ಪ್ರತಿ ಗ್ರಾಮಗಳಲ್ಲಿ ಆರೋಗ್ಯ ಶಿಬಿರಗಳನ್ನು ಕ್ರಮಬದ್ಧವಾಗಿ ಆಯೋಜಿಸುವ ಮೂಲಕ ಜನಸಾಮಾನ್ಯರ ಸುಸ್ಥಿರ ಆರೋಗ್ಯ ಸುಧಾರಣೆಗೆ ಆದ್ಯತೆ ನೀಡುವ ” ಗ್ರಾಮ ಪಂಚಾಯಿತಿ ಕಾರ್ಯಪಡೆ ಸಮಿತಿಯ

Ghantepatrike kannada daily news Paper
Read More
ಬೀದರ್

ತೊಗರಿ ಮತ್ತು ಸೋಯಾ ಅವರೆಯಲ್ಲಿ ಕೀಟ ಹಾಗು ರೋಗ ಸಮೀಕ್ಷೆ

ಬೀದರ ಜಿಲ್ಲೆಯಾದ್ಯಂತ ಮೊದಲು ಬಿತ್ತನೆ ಮಾಡಿರುವ ತೊಗರಿಯು ಸುಮಾರು 70 ರೊಂದ 80 ದಿನಗಳ ಅವಧಿಯದಾಗಿದ್ದು ಮುಂಗಾರು ಬೆಳೆಯಲ್ಲಿ ಕೀಟ ಮತ್ತು ರೋಗಗಳ ನಿರ್ವಹಣೆಗಾಗಿ ಕೃಷಿ ವಿಜ್ಞಾನ

Ghantepatrike kannada daily news Paper
Read More
ಬೀದರ್

ಬೀದರ ಕೋಟೆಯ ಮೇಲೆ ಸೂರ್ಯಕಿರಣ ಏರೋಬ್ಯಾಟಿಕ್ ಟೀಂ. ಆಕರ್ಷಕ ಏರ್ ಶೋ

ಬೀದರ. ಆಗಸ್ಟ್ 30 :- ಭಾರತೀಯ ವಾಯುಪಡೆ ಬೀದರನ ಸೂರ್ಯಕಿರಣ ಏರೋಬ್ಯಾಟಿಕ್ ಟೀಂ ನಿಂದ ಬೀದರ ಕೋಟೆಯ ಮೇಲೆ ಶುಕ್ರವಾರ ಆಕರ್ಷಕ ಏರ್ ಶೋ ನಡೆಯಿತು. ಸೂರ್ಯಕಿರಣ

Ghantepatrike kannada daily news Paper
Read More
ಬೀದರ್

ಶಾಂತಿ ಹಾಗೂ ಸೌಹಾರ್ದತೆಯಿಂದ ಜಿಲ್ಲೆಯಲ್ಲಿ ಆಚರಣೆ : ಪ್ರದೀಪ್ ಗುಂಟಿ

ಬೀದರ, ಆಗಸ್ಟ್. 29 ):- ಎಲ್ಲಾ ಧರ್ಮದವರು ಸೇರಿ ಕಾರ್ಯಕ್ರಮಗಳನ್ನು ಮಾಡುತ್ತೆವೆ ನಮ್ಮಲ್ಲಿ ಯಾವುದೇ ಭೇದಭಾವಗಳಿಲ್ಲ ಹಾಗಾಗಿ ಪ್ರತಿ ವರ್ಷ ಬೀದರನಲ್ಲಿ ಗಣೇಶ ಉತ್ಸವ ಹಾಗೂ ಈದ್

Ghantepatrike kannada daily news Paper
Read More
ಬೀದರ್

ಡಾ. ಡಾ. ಲಕ್ಷ್ಮಣ ಎಸ್. ಜಾಧವ  ಅಮಾನತ್ತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಹೋರಾಟಕ್ಕೆ ಜಯ

ಬೀದರ: ಡಾ. ಲಕ್ಷ್ಮಣ ಎಸ್. ಜಾಧವ , ಹಿರಿಯ ವೈದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಮನ್ನಾಎಖೇಳ್ಳಿ ಇವರು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ದುರಾಡಳಿತದ ವ್ಯವಸ್ಥೆಯನ್ನು

Ghantepatrike kannada daily news Paper
Read More
ಬೀದರ್

ಸರಕಾರವನ್ನು ಅಸ್ಥಿರತೆಯನ್ನುಂಟು ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ಮೂಲಕ ರಾಷ್ಟçಪತಿ ಅವರಿಗೆ ಮನವಿ

ಬೀದರ: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಇತ್ತೀಚ್ಚಿಗೆ ತಿಂಗಳಿAದ ಕಾಂಗ್ರೆಸ್ ಪಕ್ಷದ ರಾಜ್ಯ ಆಡಳಿತದ ಮೇಲೆ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿ.ಜೆ.ಪಿ. ಯೊಂದಿಗೆ ಮೈತ್ರಿ ಮಾಡಿಕೊಂಡ ಜೆ.ಡಿ.ಎಸ್. ಪಕ್ಷಯು

Ghantepatrike kannada daily news Paper
Read More
ಬೀದರ್

ಅಖಿಲ ಭಾರತ ವಿಶ್ವ ವಿದ್ಯಾಲಯಗಳ ನೌಕರರ ಒಕ್ಕೂಟದಿಂದ -ಪ್ರಧಾನ ಮಂತ್ರಿಗಳಿಗೆ ಮನವಿ

ಬೀದರ: ದೇಶದ ವಿಶ್ವವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಸ್ತ ಬೋಧಕೇತರ ನೌಕರರುಗಳಿಗೆ ಯುಜಿಸಿ ವೇತನವನ್ನು ನೀಡಿ, ಶಿಕ್ಷಕ – ಶಿಕ್ಷಕೇತರರ ಮಧ್ಯದಲ್ಲಿರುವ ವೇತನ ತಾರತಮ್ಯವನ್ನು ಸರಿಪಡಿಸಬೇಕೆಂದು ಅಖಿಲ ಭಾರತ

Ghantepatrike kannada daily news Paper
Read More
ಬೀದರ್

ವಿಶ್ವ ಫೋಟೊಗ್ರಾಫಿ ದಿನಾಚರಣೆ ನಿಮಿತ್ಯ ಗೋಪಿಚಂದ ತಾಂದಳೆ ಅವರಿಗೆ ಸನ್ಮಾನ

ಬೀದರ್: ವಿಶ್ವ ಫೋಟೊಗ್ರಾಫಿ ದಿನಾಚರಣೆ ನಿಮಿತ್ಯವಾಗಿ ಬೀದರ ನಗರದ ಖ್ಯಾತ ಛಾಯಾಗ್ರಾಹಕರಾದ ಗೋಪಿಚಂದ ಮಾರುತಿರಾವ್ ತಾಂದಳೆಯವರಿಗೆ ಪತ್ರಕರ್ತರ ಬಳಗದಿಂದ ಸನ್ಮಾನಿಸಿ, ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ಕರ್ನಾಟಕ ಜಾನಪದ

Ghantepatrike kannada daily news Paper
Read More
ಬೀದರ್

600ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ – ಉಮೇಶಕುಮಾರ

ಬೀದರ: ಆಗಸ್ಟ್ 31, ಸೆಪ್ಟೆಂಬ್ 1 ಮತ್ತು 2 ರಂದು ಮೂರು ದಿವಸಗಳ ಕಾಲ ನಗರದ ನೆಹರೂ ಮೈದಾನದಲ್ಲಿ ವಿದ್ಯಾಭಾರತಿ ಕರ್ನಾಟಕ ವತಿಯಿಂದ ಪ್ರಾಂತೀಯ ಅಥ್ಲೇಟಿಕ್ ಕ್ರೀಡಾಕೂಟ-2024

Ghantepatrike kannada daily news Paper
Read More
error: Content is protected !!