ಬೀದರ್

ಬೀದರ್

ಡಾ|| ಬಸವಲಿಂಗ್ ಪಟ್ಟದೇವರ ಶೈಕ್ಷಣಿಕ, ಆಧ್ಯಾತ್ಮಿಕ, ಸಾಮಾಜಿಕ ಸೇವೆ ಮಾಡುತ್ತಿರುವುದು ಸಮಾಜಕ್ಕೆ ಬಹುದೊಡ್ಡ ಕೊಡುಗೆ :ಡಾ|| ಮಹೇಶ ಬಿರಾದಾರ

ಬೀದರ: ನಗರದ ಬ್ರೀಮ್ಸ್ ಆಸ್ಪತ್ರೆಯಲ್ಲಿ ಡಾ|| ಬಸವಲಿಂಗ್ ಪಟ್ಟದೇವರ 74ನೇ ಹುಟ್ಟು ಹಬ್ಬ ಹಾಗೂ ಸುದೈವಿ ಮಕ್ಕಳ ದಿನಾಚರಣೆ ಪ್ರಯುಕ್ತ ಪ್ರಸಾದ ನಿಲಯದ ವತಿಯಿಂದ ಹಣ್ಣು-ಹಂಪಲ ವಿತರಿಸುವ

Ghantepatrike kannada daily news Paper
Read More
ಬೀದರ್

ಸಾಗರ ಖಂಡ್ರೆ ಭವಿಷ್ಯದ ಆಶಾಕಿರಣ – ಗೋ.ರು. ಚನ್ನಬಸಪ್ಪ

ಬೀದರ: ಅತಿ ಚಿಕ್ಕ ವಯಸ್ಸಿನಲ್ಲಿ ನೂತನವಾಗಿ ಸಂಸದರಾಗಿ ಆಯ್ಕೆಯಾದ ಸಾಗರ ಈ. ಖಂಡ್ರೆ ಭವಿಷ್ಯದ ಆಶಾಕಿರಣವಾಗಿದ್ದಾರೆ. ಜನಸೇವೆಗಾಗಿ ಯುವಕರ ಕೈಯಲ್ಲಿ ಅಧಿಕಾರ ನೀಡುವುದು ಅತ್ಯವಶ್ಯಕವಾಗಿದೆ ಎಂದು ಸಂಸ್ಕೃತಿ

Ghantepatrike kannada daily news Paper
Read More
ಬೀದರ್

ಹವಾ ಮಲ್ಲಿನಾಥ ಮಹಾರಾಜರ ಜನ್ಮದಿನ ವಿಶಿಷ್ಟ ಆಚರಣೆ ಯುವಜನರಿಂದ ರಕ್ತದಾನ, ಹೆಲ್ಮೆಟ್ ಉಚಿತ ವಿತರಣೆ

ಬೀದರ್: ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ಜನ್ಮದಿನವನ್ನು ವಿವಿಧ ಸಾಮಾಜಿಕ ಕಾರ್ಯಗಳೊಂದಿಗೆ ಇಲ್ಲಿಯ ಐ.ಎಂ.ಎ. ಹಾಲ್ ಸಮೀಪದ

Ghantepatrike kannada daily news Paper
Read More
ಬೀದರ್

ಬೀದರ ಜಿಲ್ಲಾ ಬಿ.ಜೆ.ಪಿ.ಸದಸ್ಯತಾ ಅಭಿಯಾನದಲ್ಲಿ 6 ಲಕ್ಷ ಸದಸ್ಯತಪದ ಗುರಿ- ಸೋಮನಾಥ ಪಾಟೀಲ

ಬೀದರ-26 ಇಂದು ಬೀದರ ಬಿ.ಜೆ.ಪಿ. ಜಿಲ್ಲಾ ಕಾರ್ಯಾಲಯ ದಲ್ಲಿ ಪಕ್ಷದ ಸದಸ್ಯತ್ವದ ಅಭಿಯಾನ-2024 ರ ಕಾರ್ಯಗಾರವನ್ನು ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ರವರು ಸಂಭೊದಿಸುತ್ತ; ಜಿಲ್ಲೆಯಲ್ಲಿ 6 ಲಕ್ಷ

Ghantepatrike kannada daily news Paper
Read More
ಬೀದರ್

ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರತಿಷ್ಠಾನೆಮಾಡಿ -:ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ, ಆಗಸ್ಟ್ 26:- ಪರಿಸರ ಸ್ನೇಹಿ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಗಳ ಪ್ರತಿಷ್ಠಾನೆಮಾಡಿ ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು. ಅವರು

Ghantepatrike kannada daily news Paper
Read More
ಬೀದರ್

ಕ.ವಿ.ಪ್ರ.ನಿ.ನೌಕರರ ಪತ್ತಿನ ಸಹಕಾರ ಸಂಘದ 41ನೇ ವಾರ್ಷಿಕ ಮಹಾಸಭೆ

ಬೀದರ: ಕ.ವಿ.ಪ್ರ.ನಿ./ಜೇಸ್ಕಂ ನೌಕರರ ಪತ್ತಿನ ಸಹಕಾರ ಸಂಘ(ನಿ)., ಬೀದರ ಇದರ ಸಂಘದ 41ನೇ ವಾರ್ಷಿಕ ಮಹಾಸಭೆಯು ದಿನಾಂಕ 24-8-2024ರಂದು ಬೆಳಿಗ್ಗೆ 11.00 ಗಂಟೆಗೆ ಕ.ವಿ.ಪ್ರ.ನಿ ನೌಕರರ ಸಭಾ

Ghantepatrike kannada daily news Paper
Read More
ಬೀದರ್

ಆ.30ರಂದು ದ ರೂಲರ್ಸ್ ಚಲನಚಿತ್ರ ಬಿಡುಗಡೆ: ಡಾ.ಸಂದೇಶ

ಬೀದರ್:  ಈ ತಿಂಗಳ 30 ರಂದು ಬೀದರ್ ನ ಸಪ್ನಾ ಮಲ್ಟಿಪ್ಲೆಕ್ಸ್ ಅವರಣದಲ್ಲಿ ಹಾಗೂ ಭಾಲ್ಲಿಯ ಅಮರ ಚಿತ್ರಮಂದಿರದಲ್ಲಿ ಏಕ ಕಾಲಕ್ಕೆ ಶ್ರೀಮಂತ ಹುಡುಗರ ಮಿಥ್ಯ ಪ್ರೇಮ

Ghantepatrike kannada daily news Paper
Read More
ಬೀದರ್

ಕೇವಲ ಸಾಲ ವಿತರಣೆ ಮಾತ್ರವಲ್ಲ ಎಲ್ಲಾ ರೀತಿಯ ಸೇವೆಗಳನ್ನು ನೀಡುವಂತೆ ಅನುಮತಿಸಲಾಗಿದೆ : ಶ್ರೀಮತಿ ಮಂಜುಳಾ

ದೇಶದ ಕೃಷಿಕರ ಮತ್ತು ಗ್ರಾಮೀಣ ಭಾಗದ ಜನರ ಆರ್ಥಿಕ ಆವಶ್ಯಕತೆಗಳನ್ನು ಪೂರೈಸುವ ಮೂಲಕ ಅವರ ಜೀವನಾಡಿಯಾಗಿರುವ ಸಹಕಾರ ಸಂಘಗಳು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ಪ್ರಾಥಮಿಕ ಕೃಷಿ

Ghantepatrike kannada daily news Paper
Read More
ಬೀದರ್

ವಿವಿಧ ಗ್ರಾಮ ಪಂಚಾಯಗಳಿಗೆ ಸಿಇಒ ಡಾ. ಗಿರೀಶ್ ಬದೋಲೆ ಭೇಟಿ

ಬೀದರ, ಆ.25ಹುಮನಾಬಾದ ತಾಲೂಕಿನ ವಿವಿಧ ಗ್ರಾಮ ಪಂಚಾಯಗಳಿಗೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಬೇನಚಿಂಚೊಳ್ಳಿ ಗ್ರಾ.ಪಂ ವ್ಯಾಪ್ತಿಯ

Ghantepatrike kannada daily news Paper
Read More
ಬೀದರ್

ಭೂಮಿ ತಾಯಿಯ ಋಣ ತೀರಿಸೋಣ : ಬಸವರಾಜ್‌ ‍ಧನ್ನೂರ್‌

ರೋಟರಿ ಕ್ಲಬ್ ಕಲ್ಯಾಣ ವಲಯದಿಂದ ಶನಿವಾರ ಆಯೋಜಿಸಿದ್ದ ವೃಕ್ಷೋಥಾನ್‌ಗೆ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್ ಚಾಲನೆ ನೀಡಿದರು.ಬೆಳಿಗ್ಗೆ ಬರೀದ್ ಶಾಹಿ ಉದ್ಯಾನದಿಂದ ರೋಟರಿ ವೃತ್ತದವರೆಗೆ ಪರಿಸರ ಜಾಗೃತಿ ಜಾಥಾ ನಡೆಯಿತು.ವೃಕ್ಷಥಾನ್‌ ವಾಕ್‌ ನಲ್ಲಿ ನಗರದ ಹಲವು ಗಣ್ಯರು ಭಾಗವಹಿಸಿದ್ದು ಹಳ್ಳಿ ಸೊಗಡಿನ ಎತ್ತಿನ ಬಂಡಿಯಲ್ಲಿ ಗಿಡದ ಮಾದರಿಯನ್ನು ಹಲಗಿ ಜೊತೆಗೆ ನಗರದಲ್ಲಿ ವೃಕ್ಷಥಾನ್‌ ವಾಕ್‌ ಜರುಗಿದ್ದು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದುಉತ್ತಮ ಜೀವನವನ್ನು ನಡೆಸಲು ಒಳ್ಳೆಯ ಪರಿಸರದ ಅಗತ್ಯವಿದೆ,ಲಕ್ಷಗಳ ಸಸಿಗಳನ್ನು ನೆಡುವ ಬದಲು ಸಾವಿರ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಹೇಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ ಮಕ್ಕಳಿಗೆ ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿಯವರು ಅರಣ್ಯ ಸಂರಕ್ಷಣೆಯ ದೃಷ್ಟಿಯಿಂದ ಪ್ರತಿಜ್ಞಾ ವಿಧಿಯನ್ನು ಭೋದಿಸಿದ್ರು …. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ರೋಟರಿ 3160 ಗರ್ವನರ್‌ ಸಾಧು ಗೋಪಾಲ್‌ ಕೃಷ್ಣ  ಮಾತಾನಾಡಿ  ವೃಕ್ಷೋ ರಕ್ಷಿತೋ ರಕ್ಷಿತಹ ಎಂಬ ವಾಕ್ಯವನ್ನು ಪ್ರತಿ ಮನೆಗೂ ಕೊಂಡ್ಯೋಯುವ ಕಾರ್ಯವನ್ನು ಮಾಡೋಣ, ಮುಂದಿನ ಪೀಳಿಗೆಗಾಗಿ ಮರ ನೆಡೋಣ ಎಂದು ಹೇಳಿದರು. ವೃಕ್ಷಥಾನ್‌ ಮಾಡುವುದರ ಹಿಂದಿನ ಮುಖ್ಯ ಉದ್ದೇಶ ಸರಕಾರ ಮತ್ತು ಕೇವಲ ಅರಣ್ಯ ಇಲಾಖೆಯಿಂದ ಅರಣ್ಯ ರಕ್ಷಣೆ ಸಾ‍‍ಧ್ಯವಿಲ್ಲ,ಜವಾಬ್ದಾರಿಯುತ ಪ್ರತಿಯೊಬ್ಬ ಭಾರತೀಯ

Ghantepatrike kannada daily news Paper
Read More
error: Content is protected !!