Author: sharadghante

ಬೀದರ್

ಕಾರ್ಗಿಲ್ ವಿಜಯೋತ್ಸವ ಶೌರ್ಯ ತ್ಯಾಗ ಬಲಿದಾನ ಸಂಕೆತವಾಗಿದೆ : ರೇವಣಸಿದ್ದ ಜಾಡರ್

ಬೀದರ್:ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೀದರ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು 25ನೇ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವ್ರತ್ತ ಸೈನಿಕ ಜಗದಿಶ

Ghantepatrike kannada daily news Paper
Read More
ಬೀದರ್

ನಿರ್ವಹಣೆಯನ್ನು ಪಾಠಕ ಮನೆತನದ ವಂಶ ಪಾರಂಪಿಕ ಪೂಜಾರಿಗಳಿಗೆ ವಹಿಸಲ್ಲು ಮನವಿ

ಬೀದರ ಜುಲ್ಯ ೨೬ ಬೀದರ್ ನಗರದ ಪೂರ್ವ ದಿಕ್ಕಿನಲಿರುವ ಪ್ರಾಚಿನಕಾಲದ ಸುಕ್ಷೇತ್ರವಾಗಿರುವ ಶ್ರಿ ಝರಣಿ ಲಕ್ಷಿö್ಮÃ ನರಸಿಂಹ ಸ್ವಾಮಿ ದೇವಸ್ಥಾನದ ನಿರ್ವಹಣೆಯನ್ನು ಕಲರ್ಬುಗಿ ಉಚ್ಚ ನ್ಯಾಯಲಯ ಪೀಠದ

Ghantepatrike kannada daily news Paper
Read More
ಬೀದರ್

ನಾಳೆ ವಕೀಲರಿಗಾಗಿ ವಿಶೇಷ ಕಾನೂನು ಕಾರ್ಯಾಗಾರ – ಪಾಟೀಲ್

ಬೀದರ : ಬೀದರ ನಗರದ ನ್ಯಾಯಾಲಯದ ಆವರಣದಲ್ಲಿನ ವಕೀಲರ ಭವನದಲ್ಲಿ ಜುಲೈ ೨೭ ಮತ್ತು ೨೮ ರಂದು ಜಿಲ್ಲೆಯ ವಕೀಲರಿಗಾಗಿ ವಿಶೇಷ ಕಾನೂನು ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು

Ghantepatrike kannada daily news Paper
Read More
ಬೀದರ್

ಮೂಢನಂಬಿಕೆಗಳನ್ನು ತಡೆಹಿಡಿದು ವೈಜ್ಞಾನಿಕ ವಿಚಾರಗಳನ್ನು ಮನೋಭಾವ ಬೆಳಿಸಬೇಕು : ಡಾ. ರಜನೀಶ ಎಸ್. ವಾಲಿ

ಬೀದರ :ಜು.25: ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ವತಿಯಿಂದ ನಗರದ ಪ್ರತಿಷ್ಠಿತ ಓಡವಾಡ ಅಗ್ರಹಾರದ ಅನಂತಶಯನ ದೇವಾಲಯದಲ್ಲಿ ಜ್ಯೋತಿ ಬೆಳಗುವುದರೊಂದಿಗೆ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ

Ghantepatrike kannada daily news Paper
Read More
ಬೀದರ್

ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಂಡವರ ಹಾಗೂ ಜಾತಿ ಪ್ರಮಾಣ ಪತ್ರ ನೀಡಿದವರ ಮೇಲೆ ಕಾನೂನಿನ ಕ್ರಮಕೈಗೊಳ್ಳಲು ಒತ್ತಾಯ.

 ಬೀದರ: ಶತ ಶತಮಾನಗಳಿಂದ ಶೋಷಣೆಗೊಳಗಾದ ಅಸ್ಪೃಶ್ಯ ಸಮುದಾಯಕ್ಕೆ ಮೀಸಲಾತಿಯನ್ನು ಭಾರತ ಸಂವಿಧಾನಬದ್ಧವಾಗಿ ಕಲ್ಪಸಿರುವುದರಿಂದ ಈ ಜನಾಂಗವು ಸ್ವಲ್ಪ ಮಟ್ಟಿಗೆ ಉನ್ನತ ಶಿಕ್ಷಣ, ವಿವಿಧ ಸರ್ಕಾರಿ ಹುದ್ದೆಗಳಲ್ಲಿ ರಾಜಕೀಯ

Ghantepatrike kannada daily news Paper
Read More
ಬೀದರ್

ಕಳ್ಳತನ ಪ್ರಕರಣದ 17 ಜನ ಆರೋಪಿಗಳ ಬಂಧನ-ಎಸ್.ಪಿ.ಪ್ರದೀಪ ಗುಂಟಿ

ಬೀದರ, ಜುಲೈ.25 :- ಬೀದರ ಜಿಲ್ಲೆಯ ಏಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಒಟ್ಟು 22 ಹಾಗೂ ತೆಲಂಗಾಣ ರಾಜ್ಯದ ಜಹೀರಾಬಾದ ಪೊಲೀಸ್ ಠಾಣೆಯಲ್ಲಿ ದಾಖಲದ 04 ಸ್ವತ್ತಿನ

Ghantepatrike kannada daily news Paper
Read More
ಬೀದರ್

ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಹೋರಾಟಕ್ಕೆ ಈಶ್ವರಸಿಂಗ್ ಠಾಕೂರ್ ಬೆಂಬಲ

ಬೀದರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನುದಾರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘ ಮಾಡುತ್ತಿರುವ ಹೋರಾಟಕ್ಕೆ ಭಾರತೀಯ ಜನತಾ ಪಕ್ಷದ ವಿಭಾಗೀಯ ಸಹಪ್ರಭಾರಿ

Ghantepatrike kannada daily news Paper
Read More
ಬೀದರ್

ಮಾಗನೂರ ಬಸಪ್ಪ ಪ್ರಶಸ್ತಿ ಪುರಸ್ಕೃತರಾದ ನಾಡೋಜ ಡಾ ಬಸವ ಲಿಂಗ ಪಟ್ಟದ್ದೇವರು

ನಾಡೋಜ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರಿಗೆ ದಾವಣಗೆರೆಯ ಕನ್ನಡ ಸಾಹಿತ್ಯ ಪರಿಷತ್ತು ಮಾಗನೂರು ಬಸಪ್ಪ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬೀದರ ಸಹಯೋಗದೊಂದಿಗೆ ದಿನಾಂಕ

Ghantepatrike kannada daily news Paper
Read More
ಬೀದರ್

ಜುಲೈ೩೦ ಕೊನೆಯ ದಿನಾಂಕ – ಸೋಮಶೇಖರ ಹುಲ್ಲೋಳಿ

ಬೀದರ: ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ಅಂದ್ರ ಜಿಟಿಟಿಸಿ ರಾಜ್ಯದ್ಯಂತ ೩೦ ಡಿಪ್ಲೋಮಾ ಕಾಲೇಜುಗಳು ಹಾಗೂ ೦೩ ಬಹು ಕೌಶಾಲ್ಯಾಭಿವೃದ್ಧಿ ಕೇಂದ್ರಗಳನ್ನು ಹೊಂದಿದೆ. ಡಿಪ್ಲೋಮಾ, ಪೋಸ್ಟ್

Ghantepatrike kannada daily news Paper
Read More
ಬೀದರ್

ಮಳೆಹಾನಿ: ಸಮಸ್ಯೆಗೆ ಸ್ಪಂದಿಸಲು ಶಾಸಕ ಪ್ರಭು ಚವ್ಹಾಣ ಸೂಚನೆ

ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಎಡೆಬಿಡದೆ ನಿರಂತರ ಮಳೆಯಾಗುತ್ತಿದ್ದು, ಹಾನಿ ತಪ್ಪಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಜಿ‌‌‌ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು‌‌‌‌‌

Ghantepatrike kannada daily news Paper
Read More
error: Content is protected !!