ಸೆ.19ರಂದು ಬೀದರ್‍ನಲ್ಲಿ ಚಾಮಯ್ಯ s/o ರಾಮಾಚಾರಿ ಚಲನಚಿತ್ರ ರಿಲಿಸ್: ಡಾ.ರಾಧಾಕೃಷ್ಣ ಪಲ್ಲಕ್ಕಿ
ಬೀದರ್: ಸೆಪ್ಟೆಂಬರ್ 19ರಂದು ಪ್ರ ಪ್ರಥಮವಾಗಿ ಬೀದರ್‍ನಲ್ಲಿಯೇ ಚಾಮಯ್ಯ s/o ರಾಮಾಚಾರಿ ಚಲನಚಿತ್ರ ಬಿಡುಗಡೆ ಗೊಳಿಸಲಾಗುವುದೆಂದು ಚಲನಚಿತ್ರ ನಿರ್ದೇಶಕರಾದ ಡಾ.ರಾಧಾಕೃಷ್ಣ ಪಲ್ಲಕಿ ನುಡಿದರು. ಸೋಮವಾರ ಜಿಲ್ಲಾ ಪತ್ರಿಕಾ
Read More