60 ಮುಸ್ಲಿಂ ಕುಟುಂಬಗಳಿಗೆ ಪವಿತ್ರ ಅಜ್ಮೀರ್ ಯಾತ್ರೆ : ಶ್ರೀ ಶ್ಯಾಮನಾಟೆಕಾರ್
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾನ್ಯ ರಾಧಾಕೃಷ್ಣ ದೊಡ್ಡಮನಿಯವರ ಚುನಾವಣೆಯಲ್ಲಿ ಗೆದ್ದರೆ ಸುಮಾರು 60 ಮುಸ್ಲಿಂ ಕುಟುಂಬಗಳಿಗೆ ಪವಿತ್ರ ಅಜ್ಮೀರ್ ಯಾತ್ರೆ ಮಾಡಿಸುವಿದಾಗಿ ಶ್ರೀ ಶ್ಯಾಮನಾಟೆಕಾರ್ ಸಂಕಲ್ಪ ಮಾಡಿದರು ಅದರಂತೆ ಅವರು ಇಚ್ಛೆಯಂತೆ ರಾಧಾಕೃಷ್ಣ ದೊಡ್ಡಮನಿ ಭರ್ಜರಿ ಗೆಲವು ಸಾಧಿಸಿದ್ದಾರೆ ಅವರ ಮಾತಿನಂತೆ ಇಂದು ಪ್ರಾಯೋಜಕರಾದ. ಶ್ರೀ ಕಾರ್ತಿಕ್ ನಾಟೆಕಾರ ಶಾಮನಾಟೆಕಾರ್ ಪವಿತ್ರ ಅಜ್ಮೀರ್ ಯಾತ್ರಿಗೆ ಬಂದು ತಲುಪಿದ್ದಾರೆ ಅಜ್ಮೀರ್ ಅಲ್ಲಿ ವಿಶೇಷ ಪೂಜೆ ಪುನಸ್ಕಾರ ಪ್ರಾರ್ಥನೆಯನ್ನು ವಿಶೇಷವಾಗಿ ಶ್ರೀ ರಾಧಾಕೃಷ್ಣ ದೊಡ್ಡಮನಿ ಅವರ ಹೆಸರಿನಲ್ಲಿ ಅಜ್ಮೀರ್ ದರ್ಗಾಕ್ಕೆ ಚದ್ದರ್. ಪುಷ್ಪಕ ಹೂಗಳ ಮುಖಾಂತರ ಅವರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಆಯಸ್ಸು ಆರೋಗ್ಯ ರಾಜಕೀಯ ಜೀವನದಲ್ಲಿ ಇನ್ನೂ ಎತ್ತರಕ್ಕೆ ಬೆಳೆದು ಬರಲಿ ಎಂದು ಪ್ರಾರ್ಥನೆಯನ್ನು ಸಲ್ಲಿಸಿದರು