ಕರ್ತವ್ಯ ನಿರ್ವಹಿಸುವ ವೇಳೆ ಮರಣ ಹೊಂದಿದ ಕೋರಿಯಾಳ ಗ್ರಾಮದ ವೀರ ಯೋಧ ಅನಿಲಕುಮಾರ ನವಾಡೆ ಅವರ ಪಾರ್ಥೀವ ಶರೀರವನ್ನು ಸಿಕ್ಕಿಂನಿಂದ ಕೋರಿಯಾಳ ಗ್ರಾಮಕ್ಕೆ ತರುವ ಸಂದರ್ಭದಲ್ಲಿ ಕಮಲನಗರ ತಾಲ್ಲೂಕಿಗೆ ಪ್ರವೇಶಿಸುತ್ತಿದ್ದಂತೆ ಸಂಗಮ್ ಕ್ರಾಸ್ ಬಳಿ ಶಾಸಕರರಾದ ಪ್ರಭು ಬಿ.ಚವ್ಹಾಣ ಅವರು ಮೃತ ಯೋಧನಿಗೆ ಹೂಗುಚ್ಚ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.