ಬೀದರ್

3ನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪೀರಪ್ಪ ಔರದೆ , ನಗರ ಮಂಡಲ ಅಧ್ಯಕ್ಷರಾದ ಶ್ರೀ ಶಶಿಧರ ಹೊಸಳ್ಳಿ , ಪ್ರಮುಖರಾದ ಶ್ರೀ ಗುರುನಾಥ ಜಾಂತಿಕರ , ವೀರೇಶ ಸ್ವಾಮಿ , ಸುಭಾಷ ಮಡಿವಾಳ , ನಿತಿನ್ ನವಲ್ಕೆಲೆ , ರಾಜಕುಮಾರ ನೆಮತಾಬಾದ , ಸಂದೀಪ ಪಾಟೀಲ , ರೋಷನ್ ವರ್ಮಾ , ಗಣೇಶ ಭೋಸಲೆ , ಸಂಗಮೇಶ ಹುಮ್ನಾಬಾದೆ , ಬಸವ ಮುಲಾಗೆ ಸೇರಿದಂತೆ ಪಕ್ಷದ ಪ್ರಮುಖರು ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!