21ಲಕ್ಷಕೂ ಅಧಿಕ ಮೌಲ್ಯದ ಗಾಂಜಾ ಸೇರಿದಂತೆ ಆರೋಪಿ ವಶಕ್ಕೆ
ಬೀದರ ಪೋಲಿಸ್ ಕಾರ್ಯಚಾರಣೆ ದ್ವಿಚಕ್ರ ವಾಹನ ಸೇರಿದಂತೆ 21ಲಕ್ಷಕೂ ಅಧಿಕ ಮೌಲ್ಯದ ಗಾಂಜಾ ಸೇರಿದಂತೆ ಆರೋಪಿ ವಶಕ್ಕೆ
ಬೀದರ ಜಿಲ್ಲೆಯ ಗಡಿ ಭಾಗದ ಸುಂಕನಾಳ -ಉಜನಿ ರಸ್ತೆ ಮೂಲಕ ದ್ವಿ ಚಕ್ರ ವಾಹನದ ಮೇಲೆ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ 20 kg 790. ಗ್ರಾಂ ಗಾಂಜಾವನ್ನು ಸಾಗಾಟ ಮಾಡುವದನ್ನು ಖವಿತಮಾಹಿತಿ ಪಡೆದ ಪೋಲಿಸ ಅಧಿಕಾರಿಗಳು ದ್ವಿ ಚಕ್ರ ವಾಹನ ಸೇರಿದಂತ 21ಲಕ್ಷಕೂ ಅಧಿಕ ಮೌಲ್ಯದ 20kg 790gram ಗಾಂಜಾ ಹಾಗೂ ಆರೋಪಿಗಳನ್ನು ವಶ ಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಯಿತು