ಬೀದರ್

17ರ ವಿಶ್ವರ್ಮ ಜಯಂತಿಯAದು ಪಿಎಂ ವಿಶ್ವಕರ್ಮ ಯೋಜನೆ ಅನ್ನು ಘೋಷಿಸಿದ್ದ ಪ್ರಧಾನಿ

ಮುಂಬರುವ ಸೆಪ್ಟೆಂಬರ್  17ರ ವಿಶ್ವರ್ಮ ಜಯಂತಿಯAದು ಪಿಎಂ ವಿಶ್ವಕರ್ಮ ಯೋಜನೆ ಅನ್ನು ಘೋಷಿಸಿದ್ದ ಪ್ರಧಾನಿ ಮೋದಿ
ಕೆಂಪುಕೋಟೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್15 ರಂದು (ಮಂಗಳವಾರ) ಸ್ವಾತಂತ್ರೋತ್ಸವದ ಭಾಷಣದ ವೇಳೆ ಪಿಎಂ ವಿಶ್ವಕರ್ಮ ಯೋಜನೆ ಘೋಷಿಸಿದ್ದ ಪ್ರಧಾನಿ ಮೋದಿ, ಅವರು ಹಿಂದುಳಿದ ವರ್ಗಕ್ಕೆ ಸೇರಿದ ಕುಶಲರ್ಮಿಗಳಿಗೆ ಲಾಭವಾಗುವ ಈ ಯೋಜನೆಗೆ ಮುಂಬರುವ ವಿಶ್ವರ್ಮ ಜಯಂತಿಯAದು ಚಾಲನೆ ನೀಡಲಾಗುವುದು ಎಂದು ಹೇಳಿದ್ದರು. ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನಡೆಸಿ ಮಾತನಾಡಿದ ಅವರು,  “ನಮ್ಮ ದೇಶದಲ್ಲಿ ಸಾಂಪ್ರದಾಯಿಕವಾಗಿ, ಪರಂಪರಾಗತವಾಗಿ ನಡೆದುಕೊಂಡು ಬಂದ ಹಲವು ಕಲೆಗಳಿವೆ, ಆ ಕಲೆಗಳನ್ನು ದೇಶದ ಹಲವಾರು ಕುಟುಂಬಗಳು ಪೀಳಿಗೆಯಿಂದ ಪೀಳಿಗೆಗೆ ರ್ಗಾಯಿಸಿಕೊಂಡು ಇನ್ನೂ ಜೀವಂತವಾಗಿರಿಸಿವೆ. ಅ0ಥ ಕುಟುಂಬಗಳಿಗೆ ತಮ್ಮಲ್ಲಿನ ಕಲೆಯನ್ನು ಬೆಳೆಸಲು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ. ಈ ಯೋಜನೆಯ ಆರಂಭದಲ್ಲಿ 13  ರಿಂದ 15 ಸಾವಿರ ಕೋಟಿ ರೂ.ಗಳನ್ನು ಮೀಸಲಿರಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಶ್ರೀ ವಿಶ್ವಕರ್ಮ ಜಯಂತ್ಯೋತತ್ಸವದAದು ಹಲವು ಯೋಜನೆಗಳನ್ನು ಜಾರಿಗೆ ತರುವುದಾಗಿ ತಮ್ಮ ಸ್ವಾತಂತ್ರೋತ್ಸವದ ಭಾಷಣದಲ್ಲಿ ತಿಳಿಸಿದ ಮತ್ತು ತಮ್ಮ ಭಾಷಣದಲ್ಲಿ ಪಿಎಂ ವಿಶ್ವಕರ್ಮ ಯೋಜನೆ’’ ವಿಶ್ವಕರ್ಮನ ಹೆಸರನ್ನು ಪ್ರಸ್ತಾಪಿಸಿ ಮಾತನಾಡಿ ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆಗಳನ್ನು  ಮತ್ತೊಮ್ಮೆ ಪರಿಚಯಿಸಿದ  ಪ್ರಧಾನಿ ಮೋದಿಯವರಿಗೆ ಶತ ಶತ ನಮನಗಳು
ವಿಶ್ವಕರ್ಮ ಸಮುದಾಯದ ಪಂಚ ಕಸುಬುಗಳ ಪುನರುತ್ಥಾನಕ್ಕೆ ಮೈಲಿಗಲ್ಲಾಗುವಂತಹ ಯೋಜನೆಯನ್ನು ಘೋಷಣೆ ಮಾಡಿ ವಿಶ್ವರ್ಮ ಸಮುದಾಯದ ಬೆಂಬಲಕ್ಕೆ ನಿಂತ ಪ್ರಧಾನಿಗಳಿಗೆ ಸಮಸ್ತ ಬೀದರ ಜಿಲ್ಲಾ ವಿಶ್ವರ್ಮ ಸಮಾಜದ ವಿಶ್ವರ್ಮರಿಂದ ವಿಶ್ವಕರ್ಮ ಸಮಾಜವನ್ನು ಗುರುತಿಸಿದ ಬಿ.ಜೆ.ಪಿ ಸರ್ಕಾರಕ್ಕೆ ಇಡಿ ವಿಶ್ವಕರ್ಮ ಸಮಾಜದ ವತಿಯಿಂದ, ಬೀದರ ಜಿಲ್ಲಾ ವಿಶ್ವಕರ್ಮ ಸಮಾಜ ಸಮೀತಿಯ ಅಧ್ಯಕ್ಷರಾದ ಮಹೇಶ ಪಂಚಾಳ ಹಾಗೂ ಪ್ರಧಾನ ಕಾರ್ಯದರ್ಶಿ ವಿಶ್ವಕರ್ಮ ಶಿವಾನಂದ ಹಾಗೂ ಬೀದರ ಜಿಲ್ಲಾ ಹಾಗೂ ತಾಲ್ಲೂಕಾ ವಿಶ್ವಕರ್ಮ ಸಮಾಜದ ಮುಖಂಡರಾದ ಶಾಮರಾವ ವಿಶ್ವಕರ್ಮ, ಶ್ರಿನಿವಾಸ ವಿಶ್ವಕರ್ಮ, ಅಣ್ಣೇಪ್ಪಾ ನಾರಾಯಣರಾವ ಪಾಂಡುರAಗ   ದತ್ತಾತ್ರಿ ಪ್ರಶಾಂತ  ಸಂಜುಕುಮಾರ  ಬಾಬುರಾವ, ಈರಣ್ಣಾ ವಿಜಯಕುಮಾರ ಬಿ.ಕೆ ಬಡಿಗೇರ, ದೀಪಕ ವೀರೆಶ ಶ್ರೀಮತಿ ಸಂಗಿತಾ ನಾಗಮೂರ್ತಿ ಮಂಜುಳಾ ಚಂದ್ರಕಾAತ ಶ್ರೀಮತಿ ಸುಲೋಚನಾ ಗುರುನಾಥ ಇಡಿ ವಿಶ್ವಕರ್ಮ ಸಮಾಜದ ವತಿಯಿಂದ, ವಿಶ್ವಕರ್ಮ ಸಮಾಜವನ್ನು ಗುರುತಿಸಿದ ಮೋದಿ ಸರ್ಕಾರಕ್ಕೆ ಹೃದಯಪೂರ್ವಕ ಅಭಿನಂದನೆಗಳು.

Ghantepatrike kannada daily news Paper

Leave a Reply

error: Content is protected !!