ಬೀದರ್

169ನೇ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ

ಶನಿವಾರ  ಮುಂಜಾನೆ 10:15 ಗಂಟೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಆಚರಣೆಯನ್ನು ಜಿಲ್ಲಾಧಿಕಾರಿಗಳ ಆಡಳಿತ ಮಂಡಳಿ, ಹಾಗೂ ಜಿಲ್ಲಾ ಆರ್ಯ ಈಡಿಗ ಸಮಾಜ ಸಂಘ [ರಿ] ಬೀದರ, ಮತ್ತು ತಾಲೂಕಾ ಆರ್ಯ ಈಡಿಗ ಸಮಾಜ ಸಂಘ ಬೀದರ ವತಿಯಿಂದ ಬಹಳ ವಿಜ್ರಭಣೆಯಿಂದ ಜರುಗಿಸಲಾಯಿತು, ಈ ಜಯಂತ್ಯೋತ್ಸವ ಆಚರಣೆಯ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರು ಡಾ|| ರಾಜಶೇಖರ ಸೇಡಂಕರ್, ಕಾರ್ಯದರ್ಶಿ ಶ್ರೀ ಸಂಗಯ್ಯಾ ಈಡಗಾರ ಸುಲ್ತಾನಪೂರ, ಖಜಾಂಚಿ ಸುಭಾಶ ಬಾವಗಿ, ಅಶೋಕ ಗೌಡ, ಉಮೇಶ ತೆಲಂಗ್, ಸುಭಾಷ ಬಾವಗಿ, ಮತ್ತು ಗಣ್ಯ ವ್ಯಕ್ತಿಗಳು ಹಾಗೂ ಇನ್ನೀತರ ಪದಾಧಿಕಾರಿಗಳು ಉಪಸ್ಥೀತರಿದ್ದರು.,

Ghantepatrike kannada daily news Paper

Leave a Reply

error: Content is protected !!