ಹೈದ್ರಾಬಾದ ಕರ್ನಾಟಕ ಕ್ರಿಶ್ಚಿಯನ್ ಡೆವಲಪಮೆಂಟ ವತಿಯಿಂದ ಗಣ್ಯರಿಗೆ ಸನ್ಮಾನ
ಹೈದ್ರಾಬಾದ ಕರ್ನಾಟಕ ಕ್ರಿಶ್ಚಿಯನ್ ಡೆವಲಪಮೆಂಟ ಅಸೋಸಿಯೆಶನ್ ಕಾರ್ಯದರ್ಶಿಗಳಾದ ಎಸ್ ಪಿ ರಾಜಶಖರ್, ನಗರ ಸಭೆ ಸದಸ್ಯರಾದ ಸೈಮನ ಜೋಶ್ವಾ, ತಿಮೊತಿ, ಸ್ಟೀವನ್, ಜಾನ್ಸನ್, ಜ್ವೆöÊ ಪೀಟರ್ಘಂಟೆ.
ಪಾಲ್, ರಿಚರ್ಡ ಸೇರಿದಂತೆ ಅನೇಕ ಸದಸ್ಯರು ಸೇರಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯಾ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ, ಇಂದನ ಮಂತ್ರಿಗಳಾದ ಎ.ಜೆ ಜಾರ್ಜ, ಪೌರಾಡಳಿತ ಮಂತ್ರಿಗಳಾದ ರಹೀಂ ಖಾನ್ ಹಾಗೂ ಬೀದರ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಅವರಿಗೆ ಕ್ರೀಶ್ಚಿಯನ್ ಅಭಿವೃದ್ದಿಗಾಗಿ ಅಭಿವೃದ್ದಿ ನಿಗಮ ಸ್ಥಾಪಿಸಿದಕ್ಕಾಗಿ ಸನ್ಮಾನಿಸಲಾಯಿತು.