ಬೀದರ್

‘ಹರ್ ಘರ್ ತಿರಂಗಾ ಜಾಗೃತಿ ಅಭಿಯಾನ’

ಬೀದರ : ಗ್ರಾಮ ವಿಕಾಸ ಟ್ರಸ್ಟ್(ರಿ) ಮತ್ತು ಸರ್ವಜ್ಞ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಆಣದೂರ ಇವುಗಳ ಸಂಯುಕ್ತಾಶ್ರಯದಲ್ಲಿ ‘ಹರ್ ಘರ್ ತಿರಂಗಾ’ ಜಾಗೃತಿ ಅಭಿಯಾನ ಆಣದೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು. ಈ ಅಭಿಯಾನದಲ್ಲಿ ಶಾಲೆಯ ವದ್ಯಾರ್ಥಿಗಳು, ಸಿಬ್ಬಂದಿಯವರು ಗ್ರಾಮದ ಮನೆ, ಹಲವು ಶೃದ್ಧಾ ಕೇಂದ್ರಗಳು, ಕಛೇರಿಗಳ ಮೇಲೆ ತಿರಂಗಾ ಕಟ್ಟುವ ಮೂಲಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕೈಜೋಡಿಸಿರುವರು. ಈ ಜಾಗೃತಿ ಅಭಿಯಾನದ ನೇತೃತ್ವವನ್ನು ಗ್ರಾಮ ವಿಕಾಸ ಟ್ರಸ್ಟ್‍ನ ಅಧ್ಯಕ್ಷರಾದ ಶ್ರೀ ಬಸವರಾಜ ಬಶೆಟ್ಟಿ ಅವರು ವಹಿಸಿದ್ದರು.

Ghantepatrike kannada daily news Paper

Leave a Reply

error: Content is protected !!