ಸಚಿವ ಶ್ರೀ ಈಶ್ವರ ಖಂಡ್ರೆ ಅವರಿ ಸನ್ಮಾನ
ಬೀದರ್ ದಲ್ಲಿ ವಿಜಯಸಿಂಗ್ ಮಾಜಿ ವಿಧಾನ ಪರಿಷತ್ ಸದಸ್ಯರು. ಅವರ ಮನೆಯಲ್ಲಿ.ಗ್ರಾಮ ಪಂಚಾಯತ ಚಿಂತಾಕಿ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತ್ ಬಾದಲಗಾಂವ ಅಧ್ಯಕ್ಷರು. ಇಂದು ಅರಣ್ಯ ಜೈವಿಕ ಮತ್ತು ಪರಿಸರ ಇಲಾಖೆಯ ಹಾಗೂ ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರು ಶ್ರೀ ಈಶ್ವರ ಭೀಮಣ್ಣ ಖಂಡ್ರೆ ಜೀ ಅವರಿ ಸನ್ಮಾನ ಮಾಡಲಾಯಿತು. ಗುರುನಾಥರೆಡ್ಡಿ ಕೌಡಾಲೆ. ಆನಂದ್ ನಾರಾಯಣಪುರ. ರಮಾಕಾಂತ್.