ಮೊದಲ ಆವೃತ್ತಿಯಲ್ಲಿ ಭಾಗವಹಿಸಿದ್ದು ಸಂತೋಷ ತಂದಿದೆ.
ಭಾರತೀಯ ಕೈಗಾರಿಕೆಗಳ ಒಕ್ಕೂಟದ (CII) ಕರ್ನಾಟಕದ ಸಂಶೋಧನಾ ಮತ್ತು ಅಭಿವೃದ್ಧಿ (R&D) ಕಾನ್ಕ್ಲೇವ್‌ನ ಮೊದಲ ಆವೃತ್ತಿಯಲ್ಲಿ ಭಾಗವಹಿಸಿದ್ದು ಸಂತೋಷ ತಂದಿದೆ.
ಕರ್ನಾಟಕವು ಕಾರ್ಯತಂತ್ರದ ಮೂಲಕ ಅತ್ಯುತ್ತಮ ಸ್ಥಾನದಲ್ಲಿದ್ದು ಜಾಗತಿಕ ಎಂಜಿನಿಯರಿಂಗ್ R&D ಸೋರ್ಸಿಂಗ್ ಮಾರುಕಟ್ಟೆಯಲ್ಲಿ ಸಿಂಹಪಾಲನ್ನು ಪಡೆಯಲು ಅಗತ್ಯವಿರುವ ಮೌಲ್ಯಯುತ ಆರ್ಥಿಕತೆ ಹಾಗು ಅತ್ಯುತ್ತಮ ತಂತ್ರಜ್ಞರನ್ನು ಹೊಂದಿದೆ.
ಭಾರತದ ER&D ವಲಯವು ಮುಂದಿನ 5 ವರ್ಷಗಳಲ್ಲಿ ಜಾಗತಿಕ ER&D ಸೋರ್ಸಿಂಗ್ ಮಾರುಕಟ್ಟೆಗೆ 22% ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದ್ದು, ಇದು ಪ್ರಸಕ್ತ ಹಣಕಾಸು ವರ್ಷದ 17% ಗಿಂತ ಹೆಚ್ಚಾಗಿದೆ.