ಮುಖ್ಯ ಮಂತ್ರಿ ಸಿದ್ದರಾಮಯ್ಯಾ ನವರ 76 ನೇ ಜನ್ಮದನ್ವೋತ್ಸವ
ಎಪತ್ತಾರು ಕೆಜಿ ತೂಕದ ಕೇಕ್ ನ್ನು ಕತ್ತರಿಸಿ ತಮ್ಮ ನಾಯಕನಾದ ಬುದ್ದ ಬಸವ ಅಂಬೇಡ್ಕರ್ ಅವರ ತತ್ವವನ್ನ ತನ್ನ ನಾಯಕತ್ವದಲ್ಲಿ ಜಾರಿಗೆ ತಂದು ನಾಡಿನ ಜನರ ಆರಾಧ್ಯದೈವ ರಾದ ಮುಖ್ಯ ಮಂತ್ರಿ ಸಿದ್ದರಾಮಯ್ಯಾ ನವರ 76 ನೇ ಜನ್ಮದನ್ವೋತ್ಸವ ಆಚರಿಸಿದ ಬೀದರ ನಗರದ ಜನತೆ
[videopress VZnzPryX]
ಬುದ್ದ ಬಸವ ಅಂಬೇಡ್ಕರ್ ಅವರ ತತ್ವವನ್ನ ತನ್ನ ನಾಯಕತ್ವದಲ್ಲಿ ಜಾರಿಗೆ ತಂದು ನಾಡಿನ ಜನರ ಆರಾಧ್ಯದೈವ ರಾದ ಮುಖ್ಯ ಮಂತ್ರಿ ಸಿದ್ದರಾಮಯ್ಯಾ ನವರ 76 ನೇ ಜನ್ಮದನ್ವೋತ್ಸವದ ನಿಮಿತ್ತವಾಗಿ ಇಂದು ಬೀದರ ನಗರದ ಮುಖ್ಯ ಮಂತ್ರಿ ಸಿದ್ದರಾಮಯ್ಯಾ ನವರ ಅಭೀಮಾನಿ ಬಳಗ ಮತ್ತು ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ನಗರದ ಬೊಮ್ಮಗೊಂಡೇಶ್ವರ ವೃತದಲ್ಲಿ ಇರುವ ಬೊಮ್ಮಗೊಂಡೇಶ್ವರ ಮೂರ್ತಿ ಬಳಿ ಸುಮಾರು ಎಪ್ಪತ್ತಾರು ತೂಕದ ಕೇಕ್ ಕತ್ತರಿಸಿ ತಮ್ಮ ನಾಯಕನ ಎಪ್ಪತಾರನೇ ಜನ್ಮ ದಿನೋತ್ಸವ ಆಚರಿಸಲಾಯಿತ್ತು ಈ ಕಾರ್ಯಕ್ರಮ ದಲ್ಲಿ ಬೀದರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ರಾಜ್ಯದ ಪೌರಾಡಳಿತ ಮತ್ತು ಹಜ್ ಸಚಿವರಾದ ರಹಿಂ ಖಾನ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಅಮೃತ ರಾವ್ ಚಿಮ್ಮಕೋಡೆ ಕಾಂಗ್ರೆಸ್ ಪಕ್ಷದ ಜಿಲ್ಲಾದ್ಯಕ್ಷರಾದ ಬಸವರಾಜ ಜಾಬ್ ಶೇಟ್ಟಿ ಸಿದ್ದರಾಮಯ್ಯಾ ಅಭಿಮಾನಿಗಳದ ಮುಖಂಡರು ಹಾಗೂ ಸಿದ್ದರಾಮಯ್ಯಾ ನವರ ಸಾವಿರಾರು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು