ಮಹೇಶ ಕುಮಾರ ಮಹಾರುದ್ರಪ್ಪಾಗೆ ಪಿಎಚ್.ಡಿ ಪದವಿ.
ಬೀದರ ಗುರು ನಾನಕ್ ದೇವ್ ಎಂಜಿನಿಯರಿಂಗ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹೇಶ ಕುಮಾರ ಮಾಹಾರುದ್ರಪ್ಪ ಅವರಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಿಶ್ವವಿದ್ಯಾಲಯದಲ್ಲಿ ಮಂಡಿಸಿದ “ಎ ಕಂಪಾರೇಟಿವ್ ಅನಾಲೈಸಿಸ್ ಆಫ್ ಫೈನಾನ್ಸಿಯಲ್ ಪರ್ಫಾರ್ಮೆನ್ಸ್ ವಿಥ್ ರೆಫರೆನ್ಸ್ ಟು ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ಸ್ ಅಂಡ್ ಸೆಲೆಕ್ಟೆಡ್ ಕೋ ಆಪರೇಟಿವ್ ಸೊಸೈಟೀಸ್ ಆಫ್ ಕರ್ನಾಟಕ (ಇಂಡಿಯಾ) ಅವರು ಡಾ. ಸುಶೀಲ್ ಬೇಲಿಯ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.