ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಯಾದರೆ ಸಹಾಯವಾಣಿ ಅಥವಾ ಅಧಿಕಾರಿಗಳಿಗೆ ಸಂಪರ್ಕಿಸಲು ಸಾರ್ವಜನಿಕರಲ್ಲಿ ಮನವಿ
ಬೀದರ. ಜೂನ್ 09 :- ಮಳೆಗಾಲ ಸಂದರ್ಭದಲ್ಲಿ ಯಾವುದೇ ವಾಹಕಗಳು ತುಂಡಾಗಿ ಬಿದ್ದಲ್ಲಿ ಮತ್ತು ಕಂಬಗಳು ನೆಲಕ್ಕೆ ಉರುಳಿದ್ದಲ್ಲಿ, ವಿದ್ಯುತ್ ಪರಿವರ್ತಕದ ಮೇಲೆ ಬೆಂಕಿ ಕಾಣಿಸಿಕೊಂಡಲ್ಲಿ ಮುಂಜಾಗ್ರತೆ ಕ್ರಮವಾಗಿ ಬೀದರ ವಿಭಾಗದ ಜೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜೆಸ್ಕಾಂ ಗ್ರಾಹಕರು ಯಾವುದೇ ವಿದ್ಯುತ್ ಮೂಲಸೌಕರ್ಯದ ಸಮೀಪ ಹೊಗದೇ ತುರ್ತಾಗಿ ಜೆಸ್ಕಾಂ ಕಂಪನಿಯ ಅಧಿಕಾರಿಗಳಿಗೆ ಸಂಪರ್ಕಿಸಬೇಕೆAದು ಬೀದರ ಜೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಅವರು ತಿಳಿಸಿದ್ದಾರೆ.
ಔರಾದ ಉಪ ವಿಭಾಗ: ಔರಾದ ಉಪ ವಿಭಾಗದ ಔರಾದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಮೊಬೈಲ್ ಸಂಖ್ಯೆ: 9448274619 ಹಾಗೂ ಔರಾದ ವಿಭಾಗ ಮೊಬೈಲ್ ಸಂಖ್ಯೆ: 9449597392, ಚಿಂತಾಕಿ ವಿಭಾಗದ ಮೊಬೈಲ್ ಸಂಖ್ಯೆ: 9449597395, ಕಮಲನಗರ ವಿಭಾಗದ ಮೊಬೈಲ್ ಸಂಖ್ಯೆ: 9449597394, ಖೆರ್ಡಾ ವಿಭಾಗದ ಮೊಬೈಲ್ ಸಂಖ್ಯೆ: 9480845775, ಮುಧೋಳ (ಬಿ) ವಿಭಾಗದ ಮೊಬೈಲ್ ಸಂಖ್ಯೆ: 9480845728, ಸಂತಪೂರ ವಿಭಾಗದ ಮೊಬೈಲ್ ಸಂಖ್ಯೆ: 9449597393, ಠಾಣಾಕುಸನೂರ ವಿಭಾಗದ ಮೊಬೈಲ್ ಸಂಖ್ಯೆ: 9449597396, ವಡಗಾಂವ ವಿಭಾಗದ ಮೊಬೈಲ್ ಸಂಖ್ಯೆ: 9480845804.
ಭಾಲ್ಕಿ ಉಪ ವಿಭಾಗ: ಭಾಲ್ಕಿ ಉಪ ವಿಭಾಗದ ಭಾಲ್ಕಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಮೊಬೈಲ್ ಸಂಖ್ಯೆ: 9448274617 ಹಾಗೂ ಭಾಲ್ಕಿ (ಅರ್ಬನ್) ಮೊಬೈಲ್ ಸಂಖ್ಯೆ: 9449597386, 9480845691, ಹಲಬರ್ಗಾ ವಿಭಾಗ ಮೊಬೈಲ್ ಸಂಖ್ಯೆ: 9449597388, ಬಯಲಹಳ್ಳಿ ವಿಭಾಗದ ಮೊಬೈಲ್ ಸಂಖ್ಯೆ: 9449597389, ಸೈಗಾಂವ ವಿಭಾಗದ ಮೊಬೈಲ್ ಸಂಖ್ಯೆ: 9449597391, ಅಂಬೆಸAಗಾವಿ ವಿಭಾಗ ಮೊಬೈಲ್ ಸಂಖ್ಯೆ: 9480845557, ಕೆ.ಚಿಂಚೋಳಿ ವಿಭಾಗ ಮೊಬೈಲ್ ಸಂಖ್ಯೆ:9449597390, ಬಾತಂಬ್ರಾ ವಿಭಾಗ ಮೊಬೈಲ್ ಸಂಖ್ಯೆ: 9449597387, ಮೇಹಕಾರ ವಿಭಾಗದ ಮೊಬೈಲ್ ಸಂಖ್ಯೆ: 9945411657, ನಿಟ್ಟೂರ ವಿಭಾಗದ ಮೊಬೈಲ್ ಸಂಖ್ಯೆ: 9480845682.
ಬೀದರ ಉಪ ವಿಭಾಗ: ಬೀದರ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಮೊಬೈಲ್ ಸಂಖ್ಯೆ: 9448470119 ಹಾಗೂ ಡಿ-1 ವಿಭಾಗ ಮೊಬೈಲ್ ಸಂಖ್ಯೆ: 9449597380, 9480845532, ಡಿ-2 ವಿಭಾಗ ಮೊಬೈಲ್ ಸಂಖ್ಯೆ: 9449597381, 9480845506, ಡಿ-3 ವಿಭಾಗ ಮೊಬೈಲ್ ಸಂಖ್ಯೆ: 9449597382, ಡಿ-4 ವಿಭಾಗ ಮೊಬೈಲ್ ಸಂಖ್ಯೆ: 9449597383, 9480845560, ಡಿ-5 ವಿಭಾಗ ಮೊಬೈಲ್ ಸಂಖ್ಯೆ: 944959784, 9480845863, ಡಿ-6 ವಿಭಾಗ ಮೊಬೈಲ್ ಸಂಖ್ಯೆ: 9480847068,ಮನ್ನಳ್ಳಿ ವಿಭಾಗ ಮೊಬೈಲ್ ಸಂಖ್ಯೆ: 9449597385, ಜನವಾಡ ವಿಭಾಗ ಮೊಬೈಲ್ ಸಂಖ್ಯೆ: 9480845611, ಚಿಮ್ಮಕೋಡ ವಿಭಾಗ ಮೊಬೈಲ್ ಸಂಖ್ಯೆ: 9480845828.
ಕಮಠಾಣ ಉಪ ವಿಭಾಗ: ಕಮಠಾಣ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಮೊಬೈಲ್ ಸಂಖ್ಯೆ: 9448470119 ಹಾಗು ಕಮಠಾಣ ವಿಭಾಗ ಮೊಬೈಲ್ ಸಂಖ್ಯೆ: 9449597397, ಬಗದಾಳ ವಿಭಾಗ ಮೊಬೈಲ್ ಸಂಖ್ಯೆ: 9449597398, ಅಂದೂರ ವಿಭಾಗ ಮೊಬೈಲ್ ಸಂಖ್ಯೆ: 9449597399, ಮರಕುಂದಾ ವಿಭಾಗ ಮೊಬೈಲ್ ಸಂಖ್ಯೆ: 9480845613.
ಹೆಚ್ಚಿನ ಮಾಹಿತಿಗಾಗಿ ಬೀದರ ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಮೊಬೈಲ್ ಸಂಖ್ಯೆ; 9448359017 ಹಾಗೂ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ: 1912 ನಂಬರಗಳಿಗೆ ಕರೆ ಮಾಡಿ ತಮ್ಮ ದೂರುಗಳನ್ನು ನೊಂದಾಯಿಸಿಕೊAಡು ಸಮಸ್ಯೆಗೆ ಪರಿಹಾರ ಪಡೆಯಬಹುದಾಗಿದೆ ಎಂದು ಬೀದರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.