ಮಣಿಪುರದಲ್ಲಿ ಘಟನೆ ಖಂಡಿಸಿ ಮನವಿ
ಮಣಿಪುರದಲ್ಲಿ ಕುಕ್ಕೆ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಪ್ರಕರಣ ಇಡೀ ಸಮಾಜವೆ ನಾಷಿ ತೆಲೆತಗ್ಗಿಸುವಂತಹ ಘಟನೆಯಾಗಿದೆ. ಇದನ್ನು ತಡೆಯುವಲ್ಲಿ ಬಿ.ಜೆ.ಪಿ. ನೇತೃತ್ವದ ಮಣಿಪುರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದೆ.
ಕಲೆದ 03 ತಿಂಗಳುಗಳಿAದ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಮತ್ತೇ ಘರ್ಷಣೆ ನಡೆದಿದ್ದು, 3 ಜನರು ಹತ್ಯನಡೆದಿದೆ. ತಮ್ಮ ನಿವಾಸದಲ್ಲಿ ಮಲಗಿದ್ದ ಮೂವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಬಲಿಕ ಕತ್ತಿಯಿಂದ ಕಡಿದು, ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಪೋಲಿಸರು ಮತ್ತು ದುಷ್ಕರ್ಮಿಗಳೂ ಒಟ್ಟಾಗಿ ನೇರಿಯೆ ಈ ದುಷ್ಕೃತ್ಯ ಎಸಗಿದ್ದಾರೆ. ರಕ್ಷಣೆ ಕೇಳಿದ ಮಹಿಳೆಯರನ್ನು ಪೋಲಿಸರೆ ಪುಂಡರ ಗುಂಪಿಗೆ ಒಪ್ಪಿಸಿರುವುದು ಇದಕ್ಕೆ ಸಾಕ್ಷಿö್ಮÃ ಮಣಿಪುರ ಪೋಲಿಸರ ತನಿಖೆಯ ಮೇಲೆ ನಮ್ಮಗೆ ವಿಶ್ವಾಸವಿಲ್ಲ. ಭದ್ರತೆ ದೃಪ್ಟಿಯಿಂದ ಹತ್ತಿರದ ನ್ಯಾಯಾಲಯಗಳಿಗೆ ದಾಖಲಿಸಲು ಅವಕಾಶ ಕಲ್ಪಿಸಬೇಕು ಎಂದು ಸಮತ್ರಸ್ತರು ಮನವಿ ಮಾಡಿದ್ದಾರೆ.
ಸಂತ್ರಸ್ತೆಯರು ಮಾನಸಿಕ ಅಘಾತಕ್ಕೆ ಒಳಗಾಗಿದ್ದು ಭಯಭೀತರಾಗಿದ್ದಾರೆ. ಸಿ.ಬಿ.ಐ ( ಅಃI) ಮುಂದೆ ಸತ್ಯ ಹೇಳುತ್ತಾರೆ ಎಂಬ ವಿಶ್ವಾಸವಿಲ್ಲ. ಹಾಗಾಗಿ ಮಹಿಳೆಯರನ್ನು ಒಳಗೊಂಡು ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಬೇಕು. ಆಗಷ್ಟೇ ಅವರು ಸತ್ಯ ಹಂಚಿಕೊಳ್ಳುವ ಸಾಧ್ಯ.
ಡಿ.ಜಿ.ಪಿ. ದರ್ಜೆಯ ಪೋಲಿಸ ಅಧಿಕಾರಿ ನೇತೃತ್ವದ ಸ್ವತಂತ್ರ ವಿಶೇಷ ತಂಡದ ಮೂಲಕ ತನಿಖೆ ನಡೆಸಬೇಕು. ವಿಚಾರಣೆಯನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು. ಮಣಿಪುರದಲ್ಲಿ ಕುಕಿ ಜನಾಂಗದ ಹೆಣ್ಣು ಮಕ್ಕಳು ಸೈನಿಕರ ಕಾಲು ಹಿಡಿದುಕೊಂಡು ರಕ್ಷಣೆ ಕೇಳುತ್ತಿರುವುದು ಈ ದೇಶದ ವ್ಯವಸ್ಥೆಗೆ ಹಿಡಿದ ಕೈಕನ್ನಡಿಯಾಗಿದೆ.
ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಉಲ್ಬಣಗೊಂಡಿರುವುದರ ನಡುವೆಯೇ ಗಲಭೆಯ ಸಂತ್ರಸ್ತರಿಗೆ ಪೆರಿಹಾರ ನೀಡಿಕೆ ಮತ್ತು ಪುನರ್ವಸತಿಯ ಮೇಲ್ವಿಚಾರಣೆಗೆ ಹೈಕೋರ್ಟ ಮೂವರು ನಿವೃತ್ತ ಮಹಿಳಾ ನ್ಯಾಯಮೂರ್ತಿಗಳ ಸಮಿತಿಯನ್ನು ಸುಪ್ರೀಂ ಕೋರ್ಟ ರಚನೆ ಮಾಡಿರುವುದು ಸಮಿತಿ ಸ್ವಾಗತಿಸುತ್ತದೆ. ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುತ್ತದೆಂದು ಸಮಿತಿ ಆದೇಶಿಸಿದೆ.
ಮಹಿಳೆಯರ ಮೇಲಿನ ಅಮಾನುಷಕರವಾದ ಅತ್ಯಾಚಾರ ಮತ್ತು ಬೆತ್ತಲು ಮೆರವಣಿಗೆ ಮತ್ತು ಗುಂಪು ಹತ್ಯೆಯನ್ನು ಸಮಿತಿಯು ಉಗ್ರವಾಗಿ ಖಂಡಿಸುತ್ತದೆ. ಅಲ್ಲದೇ ಸಂತ್ರಸ್ತರ ಮಣಿಪುರದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಲು ಹಾಗೂ ಸೂಕ್ತ ರಕ್ಷಣೆ ನೀಡಲು ಮತ್ತು ತಪ್ಪಿತಸ್ಥರಿಗೆ ಕಠಿಣ ಕಾನೂನು ಕ್ರಮ ಜರುಗಿಸಲು ಸಮಿತಿಯು ಆಗ್ರಹಿಸುತ್ತದೆ.
ಅಶೋಕ ಗಾಯಕವಾಡ ಜಿಲ್ಲಾ ಸಂ. ಸಂಚಾಲಕರು, ಅರುಣ ಪಟೇಲ್ ಜಿಲ್ಲಾ ಸಂಚಾಲಕರು, ಮಾರುತಿ ಬೌದ್ಧೆ ರಾಜ್ಯ ಸಂಘಟನಾ ಸಂಚಾಲಕರು, ರಾಜಕುಮಾರ ವಾಘಮಾರೆ ಜಿಲ್ಲಾ ಸಂ ಸಂಚಾಲಕರು, ಶಿವರಾಜ ತಡಪಳ್ಳಿ ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕರು, ದಯಾಸಾಗರ ಭೇಂಡೆ ತಾಲ್ಲೂಕ ಸಂಚಾಲಕರು, ಚೌರಾದ, ವಾಮನ ಮೈಸಲ್ಗೆ ತಾಲ್ಲೂಕಾ ಸಂಚಾಲಕರು ಬಸವಕಲ್ಯಾಣ, ಗೋವಿಂದರಾವ ತಾಂದಳೆ ಸಂಚಾಲಕರು ಕಮಲನಗರ, ದೀಲಿಪ ಮರಪಳ್ಳಿ ತಾಲ್ಲೂಕ ಸಂಚಾಲಕರು ಹುವiನಾಬಾದ, ರಮೇಶ ಬೆಲ್ದಾರ್ ತಾಲ್ಲೂಕ ಸಂಚಾಲಕರು ಭಾಲ್ಕಿ, ರಮೇಶ ಉಮಾಪೂರೆ ಜಿಲ್ಲಾ ಸಂ ಸಂಚಾಲಕರು, ನರಸಿಂಗ ಮೇಟಿ ತಾಲ್ಲೂಕ ಸಂ ಸಂಚಾಲಕರು ಬೀದರ, ಎಂ.ಎಸ್. ಮನೋಹರ ಜಿಲ್ಲಾ ಖಚಾಂಜಿ. ಕಡ್ಯಾಳ ರಾಜು ಜಿಲ್ಲಾಧ್ಯಕ್ಷರು ಅದಿ ಜಬಂವ್ಟ ಮಾದಿಗ ಸಮಾಜ , ಕು.ಸುರೇಖಾ ಸಮಾಜ ಸೇವಕಿ, ಆರ್,ಪಿ.ರಾಜ ಕಮಿಸಿಷ್ಟ ಮಾಕ್ಸ ಪಾರ್ಟಿ ಕಾರ್ಯದರ್ಶಿ, ಅಭಿ ಕಾಳೆ ಜಿಲ್ಲಾಧ್ಯಕ್ಷರು ಜಗಜೀವನರಾವ್ ಹೋರಾಡ ಸಮಿತಿ ಬೀದರ, ಸಾಯಿ ಸಿಂಧೆ ಜಿಲ್ಲಾಧ್ಯಾಕ್ಷರು ಪ್ರಜಾಶಕ್ತಿ ಸಮಿತಿ ಬೀದರ, ಶಪ್ಪಿಯಾತ್ತ ಅಲಿ ಕಾರ್ಮಿಕರ ಸಂಘಟನೆ ಸಿ.ಪಿ.ಐ. ಮುಖಂಡರು, ವಿಜಯದಶಮಿ ಗೊನ್ನಳ್ಳಿಕರ, ಗಂಗಮ್ಮ ಪೂಲೆ, ರತ್ನಪ್ರಭಾ ಅಮಲಾಪೂರು, ಘಾಲೀಬ ಹಸ್ಮಮಿ ಜಿಲ್ಲಾಧ್ಯಕ್ಷರು ಕರ್ನಾಟಕ ಮುಸ್ಲಿಂ ಕೌಸಲಿಂಗ ಬೀದರ ಎಲ್ಲಾರೂ ಸೇರಿ ನಗರದ ಜನವಾಡಾ ರಸ್ತೆ ಹತ್ತಿರದ ಬೌದ್ಧ ಮಂದಿರದಿAದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೇರವಣಿಗೆ ಮುಖಾಂತರ ಗೌರವ್ವನಿತ ರಾಷ್ಟçಪತಿಯವರಿಗೆ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತ್ತು.