ಬೀದರ ನಲ್ಲಿ ಪ್ರತಿಭಟನೆ ನಡೆಸಿದ ಕ್ರೈಸ್ತರು
ವಿಧಾನ ಪರಿಷತ್ ಸದಸ್ಯ ರಾದ ಐವಾನ್ ಡಿಸೋಜ ಅವರ ಮನೆಮೇಲೆ ಕಿಡಿಗೆಡಿ ಗಳು ಕಲ್ಲುತೂರಾಟ ಮಾಡಿದನ್ನು ಖಂಡಿಸಿ ಬೀದರ ನಲ್ಲಿ ಪ್ರತಿಭಟನೆ ನಡೆಸಿದ ಕ್ರೈಸ್ತರು
ಬೀದರ ನಗರದಲ್ಲಿ ಇಂದು ಕ್ರೈಸ್ತ ಸಮಾಜದ ಮುಖಂಡರು ವಿಧಾನ ಪರಿಷತ್ ಸದಸ್ಯ ರಾದ ಐವಾನ್ ಡಿಸೋಜ ಅವರ ಮನೆಮೇಲೆ ಕಿಡಿಗೆಡಿ ಗಳು ಕಲ್ಲುತೂರಾಟ ಮಾಡಿದನ್ನು ಖಂಡಿಸಿ ಸರ್ಕಾರವು ಕೂಡಲೆ ಕಿಡಿಗೆಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ನಗರದ ಅಂಬೇಡ್ಕರ್ ವೃತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು
ಕ್ರೈಸ್ತ ಮುಖಂಡರಾದ ಎಸ್ ಪಿ ರಾಜಶೇಖರ್, ಫಿಲಿಪ್ ದೊಡ್ಡಮನಿ, ಪಿ ಜೆ ಜಾಸ್ವಾ, ಸುನಿಲ್ ಬಚ್ಚನ್, ಸಂಜಯ್ ಜಾಗೀರ್ದಾರ್, ಅನಿಲ್ ನಿಡೋದೇ, ಯೇಸುದಾಸ್ ಅಣದುರೆ, ಮೋಸಸ್ ನಿರ್ಣಾಕರ್ ಹಾಗೂ ಕ್ರೈಸ್ತ ಸಮಾಜದ ಸಾರಿರಾರು ಮುಖಂಡರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು