ಬೀದರ್

ಬೀದರ ಜಿಲ್ಲಾ ಬಿ.ಜೆ.ಪಿ.ಸದಸ್ಯತಾ ಅಭಿಯಾನದಲ್ಲಿ 6 ಲಕ್ಷ ಸದಸ್ಯತಪದ ಗುರಿ- ಸೋಮನಾಥ ಪಾಟೀಲ

ಬೀದರ-26 ಇಂದು ಬೀದರ ಬಿ.ಜೆ.ಪಿ. ಜಿಲ್ಲಾ ಕಾರ್ಯಾಲಯ ದಲ್ಲಿ ಪಕ್ಷದ ಸದಸ್ಯತ್ವದ ಅಭಿಯಾನ-2024 ರ ಕಾರ್ಯಗಾರವನ್ನು ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ರವರು ಸಂಭೊದಿಸುತ್ತ; ಜಿಲ್ಲೆಯಲ್ಲಿ 6 ಲಕ್ಷ ಸದಸ್ಯರನ್ನು ಮಾಡಬೆಕೇಂದು ನಮ್ಮ ಗುರಿವಿದೆ ಎಂದು ಸುಚಿಸಿದರು. ಸದಸ್ಯತ್ವ ಅಭಿಯಾವನ್ನು ಸೆಪ್ಟೇಂಬರ 1 ರಂದು ದೇಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಉದ್ಘಾಟಿಸಿ ಪ್ರಥಮ ಸದಸ್ಯತ್ವ ಪಡೆಯಲಿದ್ದಾರೆ ಇದೆ ತರಹ ಬೀದರ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನದ ಉದ್ಘಾಟನೆಯಲ್ಲಿ ಬೀದರ ಜಿಲ್ಲಾ ಪ್ರಭಾರಿಗಳಾದ ಹಾಗು ಶಾಸಕರಾದ ಡಾ|| ಶೈಲೇಂದರ ಬೇಲ್ದಾಳೆರವರು ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳಾದ ಲೊಕೇಶ ಅಂಬೆಕಲ್ಲು ರವರು ಕಾರ್ಯಾಗಾರದ ಉದ್ಘಾಟನೆಯಲ್ಲಿ ಮಾತನಾಡುತ್ತಾ ಬಿ.ಜೆ.ಪಿಯ ಸದಸ್ಯತ್ವದ ಅಭಿಯಾನವನ್ನು ಎರಡು ತಿಂಗಳು ಕಾಲ ನಡೆಯಲಿದ್ದು , ಬೀದರ ಜಿಲ್ಲೆಯಿಂದ ರಾಜ್ಯದಲ್ಲಿ ಅತಿಹೇಚ್ಚು ಸದಸ್ಯತ್ವವನ್ನು ಮಾಡಬೇಕೆಂದು ಕರೆ ನೀಡಿದರು. ಅದೆತರಹ ಈ ಸದಸ್ಯತ್ವ ಕೇಳಮಟ್ಟದಿಂದ ಮನೆ ಮನೇಗೆ ಹೊಗಿ ಪಕ್ಷವನ್ನು ಬಲವರ್ಧನೆ ಮಾಡಲು ಇದೊಂದು ಸದಾವಕಾಶವಿದೆವೇಂದು ಶಾಸಕರಾದ ಡಾ || ಶೈಲೇಂದ್ರ ಬೇಲ್ದಾಳೆ ರವರು ತಿಳಿಸಿದರು
ಕಾರ್ಯಾಗಾರ ಉದ್ಘಾಟನೆ ಪೂರ್ವ ಶ್ರೀ ಕ್ರೀಷ್ಣ ಜನ್ಮಾಷ್ಟಮಿಯ ಪೂಜೆಯನ್ನು ಸಲ್ಲಿಸಿ ಆಚರಿಸಲಾಯಿತು, ಈ ಕಾರ್ಯಗಾರದಲ್ಲಿ ಮಾಜಿ ಕೇಂದ್ರ ಮಂತ್ರಿ ಭಗವಂತ ಖುಬಾ, ಮಾಜಿ ಸಭಾಪತಿ ರಘುನಾಥರಾವ ಮಲ್ಕಾಪುರೆ, ವಿಧಾನಪರಿಷತ ಸದಸ್ಯರಾದ ಎಮ.ಜಿ. ಮುಳೆ, ಪ್ರಕೊಷ್ಠ ರಾಜ್ಯ ಸಂಚಾಲಕ ರಾಜಶೇಖರ ನಾಗಮೂರ್ತಿ, ರಾಷ್ಟ್ರೀಯ ಎಸ.ಸಿ. ಮೋರ್ಚಾ ಕಾರ್ಯದರ್ಶಿ ಜೈಕುಮಾರ ಕಾಂಗೆ, ಜಿಲ್ಲಾ ಪ್ರಧಾನಕಾರ್ಯದರ್ಶಿ ಪಿರಪ್ಪಾ ಔರಾದೆ,ಮಾಧವ ಹಾಸುರೆ, ಶಿವಾನಂದ ಮಂಠಾಳಕರ, ಈಶ್ವರಸಿಂಗ ಠಾಕುರ, ಮಹಿಳಾ ಮೊರ್ಚಾಅಧ್ಯಕ್ಷ ಉಲ್ಲಾಸಿನಿ ಮುಧಾಳೆ,ಶಶಿ ಹೊಸಳ್ಲಿ, ದೀಪಕ ಗಾದಗೆ,ವಿಜಯಕುಮಾರ ಪಾಟೀಲ ಗಾದಗಿ, ಸುಭಾಷ ಮಡಿವಾಳ , ರಾಜಕುಮಾರ ಪಾಟೀಲ ನೇಮ್ತಾಬಾದ, ಜಿಲ್ಲಾ ವಕ್ತಾರರಾದ ಸುಧಿರ ಕಾಡಾದಿ ಮಾಧ್ಯಮ ಸಂಚಾಲಕ ಶ್ರೀನಿವಾಸ ಚೌಧರಿ ಹಾಗುಇನಿತರರು ಭಾಗವಹಿಸಿದರು.

Ghantepatrike kannada daily news Paper

Leave a Reply

error: Content is protected !!