ಬೀದರ್

ಬೀದರ ಔಷಧಿ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘದ ೧೯ನೇ ವಾರ್ಷಿಕ ಮಹಾಸಭೆ

ಬೀದರ ಔಷಧಿ ವ್ಯಾಪಾರಿಗಳ ಪತ್ತಿನ ಸಹಕಾರ ಸಂಘದ ೧೯ನೇ ವಾರ್ಷಿಕ ಮಹಾಸಭೆ ದಿನಾಂಕ ೨೭-೦೭-೨೦೨೪ ರಂದು ಶನಿವಾರ ಆಯೋಜಿಸಲಾಗಿದೆ ದಯವಿಟ್ಟು ಬೀದರಿನ ಎಲ್ಲಾ ಸದಸ್ಯರು ಭಾಗಿಯಾಗಬೇಕೆಂದು ಕಳಕಳಿಯ ವಿನಂತಿ ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಪ್ಪ ಬಿರಾದರ ಅವರ ಅಧ್ಯಕ್ಷತೆ ವಹಿಸುವರು ಸಂಘದ ಸದಸ್ಯರು ತಪ್ಪದೆ ಭಾಗವಹಿಸಬೇಕು ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರಕುಮಾರ್ ಎಸ್ ಮಣ್ಣಗೀರೆ ಮನವಿ ಮಾಡಿದ್ದಾರೆ. ಸ್ಥಳ ಜನವಾಡ ರಸ್ತೆಯಲ್ಲಿನ ದೂರದರ್ಶನ ಕೇಂದ್ರದ ಹಿಂದುಗಡೆಯ ಗಣೇಶ್ ಏಜೆನ್ಸಿ ಸಮೀಪದ ಫಾರ್ಮ ಭವನದಲ್ಲಿ ನಡೆಯಲಿದೆ

Ghantepatrike kannada daily news Paper

Leave a Reply

error: Content is protected !!