ನೆಲವಾಡ: ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ರಾಜಕುಮಾರ
ಬೀದರ್: ತಾಲ್ಲೂಕಿನ ನೆಲವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ರಾಜಕುಮಾರ ಸುರ ಶೆಟ್ಟಿ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಹೆಸರು ಹೀಗಿವೆ.
ನಾಗಮ್ಮ ರಾಜಕುಮಾರ ಭೋವಿ (ಉಪಾಧ್ಯಕ್ಷೆ), ವಿಜಯಕುಮಾರ ಬಿರಾದಾರ, ಸಿದ್ದಪ್ಪ ವೈಜಿನಾಥ, ರವಿ ಶರಣಪ್ಪ, ಅಶ್ವಿನಿ ವಿಶ್ವನಾಥ, ಅರ್ಚನಾ ಶಿವಕುಮಾರ, ಶಂಕರ ಮಾಣಿಕ, ಹಣಮಂತ ಭೀಮಶಾ, ರಾಜಕುಮಾರ ರಾಮಣ್ಣ, ಗುರಮ್ಮ ವೆಂಕಟ, ಶಶಿಕಲಾ ಅನಿಲ್, ಜಗನ್ನಾಥ ಕಾಶೀನಾಥ, ಸಕ್ಕುಬಾಯಿ ಅರವಿಂದ, ಸುಭಾಷ್ ಬಕ್ಕಪ್ಪ, ಕಾಜಲ್ ಮನೋಜ್, ಶ್ರೀದೇವಿ ಸಿದ್ದಪ್ಪ ಹಾಗೂ ರಹಿಮಾ ಬೇಗಂ ವಹಿದ್ ಪಾಶಾ (ಸದಸ್ಯರು).