ತಾಯ್ತ ನೂತನ ಕನ್ನಡ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ
*ಟೀಮ್ ಆರ್.ಎಂ.ಜಿ.**ಟೀಮ್ ಎಂ.ಎಸ್.ಪ್ರೊಡಕ್ಷನ್ಸ್**ಮತ್ತು ಟೀಮ್ ಸಿರಿ ಮ್ಯೂಸಿಕ್**ವತಿಯಿಂದ ಶುಭಾಶಯಗಳು !!*
02 ಆಗಸ್ಟ್ 2023, ಬುಧವಾರ ಸಂಜೆ 04.00 ಘಂಟೆಗೆ ಬೆಂಗಳೂರಿನ ವಸಂತ ನಗರದಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ತಾಯ್ತ ನೂತನ ಕನ್ನಡ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಈ ಚಿತ್ರವನ್ನು ಶ್ರೀಯುತ ಲಯ ಕೋಕಿಲ ಅವರು ನಿರ್ದೇಶಿಸಿದ್ದು ಶ್ರೀಯುತ ಶಾಹಿದ್ ಅವರು ನಿರ್ಮಿಸಿರುತ್ತಾರೆ.ಶ್ರೀಯುತ ಸಾಧು ಕೋಕಿಲ,ಶ್ರೀಯುತ ಬಾ.ಮಾ.ಹರೀಶ್,” ವೇದ ಬ್ರಹ್ಮ ಶ್ರೀ ಸಮನ್ವಯ ಸರಸ್ವತಿ ಡಾ.ರಾಘವೇಂದ್ರ* *ಮೋಕ್ಷಗುಂಡಂ ಗುರೂಜಿ ,
ಶ್ರೀಯುತ ಜಾನ್ ಆಂಟೋನಿ,ಶ್ರೀಯುತ ಮೌಲಾನಾ ಆರಿಫ್* *ಪಾಷಾ ಖಾದರಿ* *ಮತ್ತು ಶ್ರೀಯುತ ಶಿರಡಿ* *ರಮೇಶಣ್ಣ ಅವರು ಈ* *ಕಾರ್ಯಕ್ರಮದಲ್ಲಿ ಮುಖ್ಯ* *ಅತಿಥಿಗಳಾಗಿ* *ಭಾಗವಹಿಸಲಿದ್ದಾರೆ.*
*ನಮ್ಮೆಲ್ಲ ಸ್ನೇಹಿತರು,* *ಬೆಂಬಲಿಗರು,ಅಭಿಮಾನಿಗಳು,* *ಅನುಸಾರಕರು,* *ಪ್ರೋತ್ಸಾಹಕರು ಮತ್ತು ಟೀಮ್* *ಆರ್.ಎಂ.ಜಿ.* *ಸದಸ್ಯರು ಹಾಗೂ* *ಕಾರ್ಯಕರ್ತರು ಎಂದಿನಂತೆ* *ಹೆಚ್ಚಿನ* *ಸಂಖ್ಯೆಯಲ್ಲಿ ಭಾಗವಹಿಸಿ ಈ* *ಕಾರ್ಯಕ್ರಮವನ್ನು* *ಯಶಸ್ವಿಗೊಳಿಸಬೇಕೆಂದು* *ವಿನಂತಿಸಿಕೊಳ್ಳುತ್ತೇವೆ.*
*ನಮ್ಮೆಲ್ಲ ಪತ್ರಿಕಾ, ಕಿರುತೆರೆ,* *ರೇಡಿಯೋ, ಸುದ್ದಿ ವಾಹಿನಿ,* *ಅಂತರ್ಜಾಲ, ಸಾಮಾಜಿಕ* *ಜಾಲತಾಣ,ಸ್ವತಂತ್ರ* *ಪತ್ರಿಕೋದ್ಯಮದ ಮಿತ್ರರನ್ನು* *ಸಾದರಾಪೂರ್ವಕವಾಗಿ* *ಆಹ್ವಾನಿಸುತ್ತಾ ನಿಮ್ಮ* *ಅತ್ಯಮೂಲ್ಯ ಸಹಕಾರ ಮತ್ತು* *ಬೆಂಬಲವನ್ನು* *ಮುಂದುವರೆಸಬೇಕಾಗಿ* *ವಿನಂತಿಸಿಕೊಳ್ಳುತ್ತೇವೆ.*
*ನಿಮ್ಮ ನಿರಂತರ ಸಹಯೋಗ,* *ಪ್ರಸಾರ ಮತ್ತು* *ಮುದ್ರಣಗಳ* *ಪ್ರಚಾರದ ನೆರವಿಗೆ ನಾವು ಸದಾ* *ಕೃತಜ್ಞರು.*
*ಹೆಚ್ಚಿನ ಮಾಹಿತಿಗಾಗಿ ಮತ್ತು* *ವಿವರಗಳಿಗಾಗಿ ನಮ್ಮ* *ಸಹಾಯ ಸೇನೆಯನ್ನು* *ಸಂಪರ್ಕಿಸಿ -*
*8217397912.*
*8217398807.*
*ಧನ್ಯವಾದಗಳು.*
*ಟೀಮ್ ಆರ್.ಎಂ.ಜಿ.*
*ಟೀಮ್ ಎಂ.ಎಸ್.ಪ್ರೊಡಕ್ಷನ್ಸ್.*
*ಟೀಮ್ ಸಿರಿ ಮ್ಯೂಸಿಕ್.*