ಡಾಕ್ ಅದಾಲತ್ ಆಗಸ್ಟ್. 30ಕ್ಕೆ
ಬೀದರ, ಆಗಸ್ಟ್ 14 – ಬೀದರ ಅಂಚೆ ವಿಭಾಗದ ಡಾಕ್ ಅದಾಲತ್‌ನ್ನು ಅಂಚೆ ಅಧೀಕ್ಷಕರು ಬೀದರ ವಿಭಾಗ ಬೀದರ ಅವರ ಕಾರ್ಯಾಲಯದಲ್ಲಿ ಆಗಸ್ಟ್ 30 ರಂದು ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದು.
ಅಂಚೆ ಇಲಾಖೆಗೆ ಸಂಬAಧಿಸಿದ ಎಲ್ಲಾ ರೀತಿಯ ಸೇವೆಗಳ ಬಗ್ಗೆ ಅಹವಾಲುಗಳೇನಾದರು ಇದ್ದಲ್ಲಿ ಅವುಗಳನ್ನು ಡಾಕ್ ಅದಾಲತ್ತಿನಲ್ಲಿ ಆಲಿಸಲಾಗುವುದು. ಎಲ್ಲಾ ಅಂಚೆ ಗ್ರಾಹಕರು ತಮ್ಮ ಅಹವಾಲುಗಳನ್ನು ಅಂಚೆ ಮೂಲಕ ಅಥವಾ ಇಮೇಲ್ [email protected] <mailto:dobidar.ka@indiapost. gov.in> ಗೆ ಆಗಸ್ಟ್ 29 ರೊಳಗಾಗಿ ಕಳುಹಿಸಬೇಕೆಂದು ಬೀದರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಚೆ ಇಲಾಖೆಗೆ ಸಂಬAಧಿಸಿದ ಎಲ್ಲಾ ರೀತಿಯ ಸೇವೆಗಳ ಬಗ್ಗೆ ಅಹವಾಲುಗಳೇನಾದರು ಇದ್ದಲ್ಲಿ ಅವುಗಳನ್ನು ಡಾಕ್ ಅದಾಲತ್ತಿನಲ್ಲಿ ಆಲಿಸಲಾಗುವುದು. ಎಲ್ಲಾ ಅಂಚೆ ಗ್ರಾಹಕರು ತಮ್ಮ ಅಹವಾಲುಗಳನ್ನು ಅಂಚೆ ಮೂಲಕ ಅಥವಾ ಇಮೇಲ್ [email protected] <mailto:dobidar.ka@indiapost.