ಜಿಲ್ಲಾ ಉಪಾಧ್ಯಕ್ಷರಾಗಿ ಸಂಗಪ್ಪಾ ಚಿದ್ರಿ(ಸಂಗು ಚಿದ್ರಿ) ನೇಮಕ
ಬೀದರ: ನಗರದ ಮಯುರಾ ಬರಿದ ಶಾಹಿ ಹೋಟೇಲ್ ಸಭಾಂಗಣದಲ್ಲಿ ಜುಲೈ 31 ರಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನಾ ಜಿಲ್ಲಾಧ್ಯಕ್ಷರಾದ ಭರತ ಕಾಂಬಳೆ ಅವರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ಎಲ್ಲ ಸದಸ್ಯರ ಸಹಮತದಿಂದ ಕರವೇ ಯುವಸೇನೆ ಬೀದರ ಜಿಲ್ಲಾ ಉಪಾಧ್ಯಕ್ಷರಾಗಿ ಸಂಗಪ್ಪಾ ಚಿದ್ರಿ(ಸಂಗು ಚಿದ್ರಿ) ಅವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಅಧ್ಯಕ್ಷರಾದ ಭರತ ಕಾಂಬಳೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.