ಬೀದರ್

ಗೌರವ ಕಾಣಿಕೆ ನೀಡುವ ಮೂಲಕ ಭಾವುಕರಾಗಿ ಬೀಳ್ಕೊಡಲಾಯಿತು

ಹಲವು ವರ್ಷಗಳಿಂದ ತಮ್ಮ ಗ್ರಾಮದಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಿವೃತ್ತ ರಾದ ಮುಖ್ಯ ಗುರುಗಳಾದ ನರಸಪ್ಪ  ಅವರನ್ನು ಗೌರವಯುತ ವಾಗಿ ಬಿಳಕೊಟ್ಟ ಅಲಿಂಬರ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಸವಿತಾ ಅಶೋಕ
ಅಲಿಂಬರ ಗ್ರಾಮ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿದ ನರಸಪ್ಪ ಹಾಲೋಳ್ಳಿ ಅವರನ್ನು ಇಂದು ಗ್ರಾಮಸ್ಥರು ಅವರ ಸೇವೆಯನ್ನು ಮೆಚ್ಚಿ ಮಹಾತ್ಮ ಬೊಮ್ಮಗೊಂಡೇಶ್ವರ ಅವರ ಭಾವ ಚಿತ್ರ ವನ್ನು ಗೌರವ ಕಾಣಿಕೆಯನ್ನು ನೀಡುವ ಮೂಲಕ ಭಾವುಕರಾಗಿ ಬೀಳ್ಕೊಡಲಾಯಿತು ಅಲಿಂಬರ ಗ್ರಾಮ ಪಂಚಾಯತ ಅಧ್ಯಕ್ಷ ರಾದ ಸವಿತಾ ಅಶೋಕ,ಉಪಾಧ್ಯಕ್ಷ ರಾದ ಲಕ್ಷ್ಮೀಬಾಯಿ ವೃಷಿಕೇತ್ ,ಪ್ರಭಾರಿ, ಘಂಟೆ ಪತ್ರಿಕೆಯ ಸಂಪಾದಕರಾದ ಶರದ ಘಂಟೆ, ಮುಖ್ಯಗುರುಗಳಾದ ರಮೇಶ,ಶಿಕ್ಷಕರಾದ ವಿಠಲ ರಾವ್,ಮಾರುತಿ ಶಾಲೆಯ ಸಮಸ್ತ ಸಿಬ್ಬಂದಿ ವರ್ಗ ಶಾಲೆಯ ಮಕ್ಕಳು ಮತ್ತು ಗ್ರಾಮಸ್ಥರು ಈ ಸಂಧರ್ಭದಲ್ಲಿ ಉಪಸ್ಥಿತಿತರಿಂದರು

Ghantepatrike kannada daily news Paper

Leave a Reply

error: Content is protected !!